News Kannada
Sunday, December 04 2022

ಆರೋಗ್ಯ

ಕೊಬ್ಬರಿ ಎಣ್ಣೆ ಬಳಸಿದ ಪದಾರ್ಥ ಸೇವನೆಯಿಂದ ಆರೋಗ್ಯ ವೃದ್ಧಿ

Photo Credit :

ಅಡುಗೆಗೆ ಬಳಸುವ ಎಣ್ಣೆಯಿಂದಲೂ ನಮ್ಮ ಆರೋಗ್ಯಕ್ಕೆ ಪರಿಣಾಮ ಬೀರುತ್ತದೆ. ಯಾವ್ಯಾವುದೇ ಎಣ್ಣೆ ಬಳಸಿದ ಪದಾರ್ಥ ತಿಂದರೆ ಮರುದಿನವೇ ಹೊಟ್ಟೆ ಕೂಡ ಕೆಡುತ್ತದೆ. ಅಡುಗೆಗೆ ಆದಷ್ಟು ಕೊಬ್ಬರಿ ಎಣ್ಣೆ ಬಳಸಿ. ಕೊಬ್ಬರಿ ಎಣ್ಣೆಯಲ್ಲಿರುವ ಒಳ್ಳೆಯ ಅಂಶಗಳಿಂದ ಆರೋಗ್ಯ ವೃದ್ಧಿ ಖಚಿತ.

  • ಫ್ಯಾಟ್ ಬರ್ನಿಂಗ್ ಆಗುತ್ತದೆ.
  • ಮಾಮೂಲಿ ಎಣ್ಣೆಗಿಂತ ಈ ಎಣ್ಣೆಯಲ್ಲಿ ಮಾಡಿದ ಪದಾರ್ಥ ತಿಂದರೆ ಹೆಚ್ಚು ಎನರ್ಜಿ ಸಿಗಲಿದೆ.
  • ಆಂಟಿಮೈಕ್ರೋಬಿಯಲ್ ಗುಣಗಳಿವೆ.
  • ಬೇಗ ಹಸಿವಾಗದಂತೆ ತಡೆಯುತ್ತದೆ.
  • ಆರೋಗ್ಯ ಅಷ್ಟೇ ಅಲ್ಲದೆ ಚರ್ಮರಕ್ಷಣೆ ಮಾಡುತ್ತದೆ.
  • ಕೂದಲಿನ ಆರೋಗ್ಯಕ್ಕೂ ಕೊಬ್ಬರಿ ಎಣ್ಣೆ ಬೇಕು.
  • ಹಲ್ಲು,ಬಾಯಿಯ ಒಟ್ಟಾರೆ ಸ್ವಚ್ಛತೆ ಆಗುತ್ತದೆ.
  • ಅಲ್‌ಜೈಮರ‍್ಸ್ ಇರುವವರಿಗೆ ಲಕ್ಷಣಗಳು ಕಡಿಮೆ ಆಗುತ್ತವೆ.
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
See also  ತೆಂಗಿನ ತಿರುಳು ಮತ್ತು ಅದರ ಮರು ಬಳಕೆಯ ವಸ್ತುಗಳಿಂದ ಆರೋಗ್ಯ ಕಾಪಾಡಲು ಸಾಧ್ಯ : ವಿಶ್ವ ತೆಂಗು ದಿನಾಚರಣೆ ಉಧಘಾಟಿಸಿ ದೇವದಾಸ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

4383

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು