ಲಕ್ನೋ: ಬುಧವಾರ ಉತ್ತರ ಪ್ರದೇಶದಲ್ಲಿ 910 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಬುಧವಾರ ರಾಜ್ಯದಲ್ಲಿ ಮೂರು ಹೊಸ ಕೋವಿಡ್ ಸಾವುಗಳು ದಾಖಲಾಗಿವೆ.
ಗಾಜಿಯಾಬಾದ್, ಮೀರತ್ ಮತ್ತು ಮೈನ್‌ಪುರಿಯಿಂದ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಲಕ್ನೋ ನಂತರ, ಗೌತಮ್ ಬುದ್ಧ ನಗರ (142), ಗಾಜಿಯಾಬಾದ್ (117) ಮತ್ತು ಮೀರತ್ ನಲ್ಲಿ (28) ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ರಾಜ್ಯ ರಾಜಧಾನಿಯ ಚಿನ್ಹಾಟ್ ಮತ್ತು ಎನ್‌ಕೆ ರಸ್ತೆಯಲ್ಲಿ ತಲಾ 38, ಆಲಂಬಾಗ್ 31, ಅಲಿಗಂಜ್ 29, ಇಂದಿರಾ ನಗರ 17, ಚೌಕ್ 16 ಮತ್ತು ಗೋಸೈಂಗಂಜ್ ನಲ್ಲಿ 5
ವರದಿಯಾಗಿದೆ.