News Kannada
Saturday, June 03 2023
ಕೇರಳ

ಸಹೋದರನಿಂದಲೇ ಗರ್ಭ ಧರಿಸಿದ್ದ ಅಪ್ರಾಪ್ತೆ: ಗರ್ಭಪಾತಕ್ಕೆ ಅನುಮತಿ

minor-girl-who-got-pregnant-with-her-brother-allows-abortion
Photo Credit : News Kannada

ಕೊಚ್ಚಿ: ಸಹೋದರನಿಂದಲೇ ಗರ್ಭ ಧರಿಸಿದ್ದ ಅಪ್ರಾಪ್ತೆಗೆ ಕಾನೂನಿನ ಅನ್ವಯ ಗರ್ಭಪಾತ ನಡೆಸಲು ಕೇರಳ ಹೈಕೋರ್ಟ್‌ ಅನುಮತಿ ನೀಡಿದೆ. 15 ವರ್ಷದ ಬಾಲಕಿ ತನ್ನ ಸಹೋದರನಿಂದಲೇ ಗರ್ಭ ಧರಿಸಿದ್ದ ಹಿನ್ನಲೆಯಲ್ಲಿ ಗರ್ಭಪಾತಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು.

ಈ ಕುರಿತು ಬಾಲಕಿ ಆರೋಗ್ಯ ಮೇಲ್ವಿಚಾರಣೆಗೆ ಕುರಿತು ಸಮಿತಿ ರಚಿಸಲಾಗಿತ್ತು. ಸಮಿತಿಯ ವರದಿಗಳ ಪ್ರಕಾರ ಬಾಲಕಿಯ ಗರ್ಭಾವಸ್ಥೆ 32 ವಾರ ದಾಟಿದಲ್ಲಿ ವೈದ್ಯಕೀಯ ಹಾಗೂ ಸಾಮಾಜಿಕವಾಗಿ ಹಲವು ತೊಡಕುಗಳು ಎದುರಾಗುತ್ತವೆ ಎನ್ನಲಾಗಿದೆ. ಈ ಕಾರಣದಿಂದ ನ್ಯಾಯಮೂರ್ತಿ ಗರ್ಭಪಾತಕ್ಕೆ ಅನುಮತಿ ನೀಡಿದ್ದಾರೆ.

See also  ಉಪ್ಪಿನಂಗಡಿ: ಪೆರ್ನೆ ಅಡುಗೆ ಅನಿಲ ದುರಂತ, ಹತ್ತು ವರ್ಷ ಸಂದರೂ ಮಾಸದ ಕಹಿ ನೆನಪು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು