NewsKarnataka
Wednesday, December 08 2021

ಇತರೆ

ಎ.ಬಿ.ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್  ಸೈನ್ಸ್ನ ಪಿರಿಯೋಡೆಂಟಿಕ್ಸ್ ವಿಭಾಗದಿಂದ ವಿಶ್ವ ಮಧುಮೇಹ ದಿನಾಚರಣೆ

17-Nov-2021 ಆರೋಗ್ಯ

ಬಂಟ್ವಾಳ: ಎ.ಬಿ.ಶೆಟ್ಟಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್  ಸೈನ್ಸ್ ಇದರ ಪಿರಿಯೋಡೆಂಟಿಕ್ಸ್ ವಿಭಾಗದ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆಯನ್ನು ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಸಲಾಯಿತು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್  ಪೂಂಜಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡು ಕಾಲಕಾಲಕ್ಕೆ ಸರಿಯಾಗಿ ವೈದ್ಯರಿಂದ ಆರೋಗ್ಯ ತಪಾಸಣೆ...

Know More

ರೋಟರಿ 3181 ಜಿಲ್ಲೆಯಲ್ಲಿ 75 ಸಿಲಿಕಾನ್‌ ಚೇಂಬರ್‌ ಅಳವಡಿಕೆಯ ಗುರಿ ; ಗವರ್ನರ್‌

16-Nov-2021 ಮಡಿಕೇರಿ

ಮಡಿಕೇರಿ  ; ರೋಟರಿ 3181 ಜಿಲ್ಲೆಯು ಈ ಸಾಲಿನಲ್ಲಿ ಸಂಸ್ಕಾರ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಮಾರು 75 ಸಿಲಿಕಾನ್‌ ಚೇಂಬರ್‌ ಗಳನ್ನು ಅಳವಡಿಸುವ ಗುರಿ ಹೊಂದಿದೆ ಎಂದು ಗವರ್ನರ್‌ ಏ ಆರ್‌ ರವೀಂದ್ರ ಭಟ್‌...

Know More

ಸಾಧನೆಯ ಗುರುತು ಮೂಡಿಸುವಲ್ಲಿ ಸಾಹಿತ್ಯವೂ ಒಂದು ಮಾರ್ಗ : ಡಾ.ಮಾಧವ ಭಟ್

15-Nov-2021 ಮಂಗಳೂರು

ಸಾಹಿತಿ, ಪ್ರಾಧ್ಯಾಪಕ ಡಾ.ಶ್ರೀಧರ ಎಚ್.ಜಿ ಅವರ ಪ್ರಸ್ಥಾನ ಕಾದಂಬರಿ ಲೋಕಾರ್ಪಣೆ ಪುತ್ತೂರು: ಪ್ರತಿಯೊಬ್ಬನ ಜೀವನವೂ ನಿಗದಿತ ಸಮಯದೊಳಗೆ ಆಗಿ ಹೋಗುವುದು ಹೌದಾದರೂ ಅಂತಹ ಜೀವನದಲ್ಲಿ ಸಮಾಜ ಗುರುತಿಸಬಹುದಾದ ಹೆಗ್ಗುರುತನ್ನು ಮೂಡಿಸುವುದು ಸಾಧನೆ ಎನಿಸಿಕೊಳ್ಳುತ್ತದೆ. ಅಂತಹ...

Know More

ಸ್ವಾಮಿ ವಿವೇಕಾನಂದರು ವಿಶ್ವ ಮಾನವತೆಯ ಸಾಕಾರ ಮೂರ್ತಿ – ಸ್ವಾಮಿ ಸರ್ವಸ್ಥಾನಂದಜಿ

15-Nov-2021 ಸಮುದಾಯ

  ಮಂಗಳೂರು: “ಸ್ವಾಮಿ ವಿವೇಕಾನಂದರ ಅವರ ಜೀವನದಲ್ಲಿ ವಿಶ್ವ ಮಾನವತೆಯ ಪರಿಕಲ್ಪನೆ ಕಾಣಬಹುದು. ಭಾರತೀಯರು ಸ್ವಾಮಿ ವಿವೇಕಾನಂದರನ್ನು ರಾಷ್ಟ್ರಭಕ್ತ ಸಂತ ಎಂದು ಕರೆದರೂ ಅವರು ಕೇವಲ ಭಾರತಕ್ಕೆ ಮಾತ್ರ ಸೀಮಿತವಾದವರಲ್ಲ ಅವರ ಕಾರ್ಯ ಹಾಗೂ...

Know More

ಕೋಟಕ್ ಮಹೀಂದ್ರ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹೊಸದಾಗಿ ನವೀಕರಿಸಿದ ಮಕ್ಕಳ ತೀವ್ರ ನಿಗಾ ಘಟಕದ ಉದ್ಘಾಟನೆ

15-Nov-2021 ಆರೋಗ್ಯ

ಮಂಗಳೂರು:   ಯೆನೆಪೋಯ   ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರ‍್ನಾಟಕ ಮಹೀಂದ್ರ ಫೌಂಡೇಶನ್ ತನ್ನ ಸಾಮಾಜಿಕ ಜವಾಬ್ದಾರಿ ಯೋಜನೆಯ ಭಾಗವಾಗಿ ಪ್ರಾಯೋಜಿಸಿದ ನೂತನವಾಗಿ ನವೀಕರಿಸಿದ ಮಕ್ಕಳ ತೀವ್ರ ನಿಗಾ ಘಟಕದ (ಪಿಐಸಿಯು) ಉದ್ಘಾಟನೆಯು 14.11.2021 ರಂದು...

Know More

“ಆಳ್ವಾಸ್ ಆಗಮನ ೨೦೨೧-೨೨’’- ಇಂಡಕ್ಷನ್ ಪ್ರೋಗ್ರಾಂ

12-Nov-2021 ಮಂಗಳೂರು

ಮೂಡಬಿದಿರೆ: ಇಂದಿನ ಸ್ಪರ್ಧಾತ್ಮಕ ಯುಗದ  ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಅಸ್ಥಿತ್ವವನ್ನು ಛಾಪಿಸಬೇಕಾದರೆ ಪ್ರತಿಯೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯೂ ಸೂಪರ್ ಮೆಂಟಾಲಿಟಿಯ (ಉತ್ಕೃಷ್ಟ ಮನೋಭಾವ) ಇಂಜಿನಿಯರ್ ಆಗಬೇಕೆ ಹೊರತು ನಾರ್ಮಲ್ ಮೆಟಾಲಿಟಿಯ ಇಂಜಿನಿಯರ್‌ (ಸಾಧಾರಣ ಮನೋಭಾವ) ಸಾಧ್ಯವಿಲ್ಲ...

Know More

ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯ ಆಳ್ವಾಸ್ ದೂರಶಿಕ್ಷಣ ಕೇಂದ್ರ ದಿಂದ ವಿವಿಧ ಕೋರ್ಸ್ಗಳಿಗೆ ಅರ್ಜಿ ಆಹ್ವಾನ

12-Nov-2021 ಮಂಗಳೂರು

ಮೂಡುಬಿದಿರೆ: ಕರ್ನಾಟಕದಲ್ಲಿ ದೂರಶಿಕ್ಷಣಕ್ಕೆ ಯುಜಿಸಿಯಿಂದ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಳ್ವಾಸ್ ದೂರಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ ದಿಂದ ದೂರ ಶಿಕ್ಷಣದ ವಿವಿಧ ಕೋರ್ಸ್ಗಳ ದಾಖಲಾತಿಗೆ ಅರ್ಜಿ ಆಹ್ವಾನಿಸಿದೆ....

Know More

ಕಾಲೇಜು ಜೀವನ ಮುಂದಿನ ಭವಿಷ್ಯಕ್ಕೆ ಕಾಲಿಡಲು ಅರ್ಹತಾ ಸುತ್ತಿದ್ದಂತೆ: ಎನ್. ಶಶಿಕುಮಾರ್ ಐಪಿಎಸ್

12-Nov-2021 ಮಂಗಳೂರು

ಮೂಡುಬಿದಿರೆ: ಪ್ರತಿಯೊಬ್ಬರ ಭವ್ಯ ಭವಿತವ್ಯ ಅವರ ವಿದ್ಯಾರ್ಥಿ ಜೀವನದಲ್ಲಿ ರೂಪಿತಗೊಳ್ಳುತ್ತದೆ. ಶೈಕ್ಷಣಿಕ ಜೀವನದ ಪ್ರತಿ ಕ್ಷಣವನ್ನು ಸದುಪಯೋಗ ಪಡಿಸಿಕೊಂಡು, ಗುರಿಯೆಡೆಗೆ ಅಹರ್ನಿಶಿ ಶ್ರಮಿಸಿದಾಗ ಸುಂದರ ನಾಳೆಗಳು ನಿರ್ಮಾಣಗೊಳ್ಳುತ್ತವೆ ಎಂದು ಮಂಗಳೂರು ನಗರ ಪೋಲೀಸ್ ಕಮೀಷನರ್...

Know More

ಯೆನಪೋಯ ಸ್ಪೆಷಾಲಿಟಿ ಆಸ್ಪತ್ರೆ :  “ವಿಶ್ವ ಮಧುಮೇಹ ದಿನ” ಉಚಿತ ಆರೋಗ್ಯ ತಪಾಸಣೆ 15 ಮತ್ತು 16 ನವೆಂಬರ್ – 2021

12-Nov-2021 ಆರೋಗ್ಯ

ಮಂಗಳೂರು : ನವೆಂಬರ್ 14 ಅನ್ನು ಜಾಗತಿಕವಾಗಿ ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಮಧುಮೇಹವು ಜಗತ್ತಿನಾದ್ಯಂತ ಸುಮಾರು 463 ಮಿಲಿಯ ಜನರು ಬಳಲುತ್ತಿರುವ ಕಾಯಿಲೆಯಾಗಿದೆ, ಇದು ಹೃದ್ರೋಗ ಮತ್ತು ಪಾರ್ಶ್ವವಾಯುವಿಗೂ ಒಂದು ಕಾರಣವಾಗಿದೆ. ಕೋವಿಡ್...

Know More

ಪಾರ್ಕ್ ಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾಗರಿಕರು ಮತ್ತು ವಾರ್ಡ್ ಸಮಿತಿಗಳನ್ನು ತೊಡಗಿಸಿಕೊಳ್ಳಲು ಮಂಗಳೂರು ಸಿವಿಕ್ ಗ್ರೂಪ್ ಮೂಡಾಗೆ ಮನವಿ

12-Nov-2021 ಸಮುದಾಯ

ಮಂಗಳೂರು: ಮಂಗಳೂರು ನಗರಕ್ಕೆ ಮೂಡಾ ಮೊದಲ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಿರುವ 15 ಉದ್ಯಾನವನಗಳ ಯೋಜನೆ ರ‍್ಯಗತಗೊಳಿಸುವಲ್ಲಿ ನಾಗರಿಕರು ಮತ್ತು ಹೊಸದಾಗಿ ರಚಿಸಲಾದ ವಾರ್ಡ್ ಸಮಿತಿಗಳನ್ನು ತೊಡಗಿಸಿಕೊಳ್ಳಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮೂಡಾ) ಮಂಗಳೂರು ಸಿವಿಕ್...

Know More

ಯೂತ್ ಆಫ್ ಜಿಎಸ್ ಬಿ ,ಆಭರಣ್ ಜ್ಯುವೆಲ್ಲರ್ಸ್ ಮಿಸ್ಟರ್ ಅಂಡ್ ಮಿಸ್ ಜಿಎಸ್ ಬಿ, ಆದರ್ಶ ದಂಪತಿ ಗ್ರಾಂಡ್ ಫೈನಲ್ಸ್

10-Nov-2021 ಸಮುದಾಯ

ಮಂಗಳೂರು: ಯೂತ್ ಆಫ್ ಜಿಎಸ್ ಬಿ ಆಯೋಜಿಸಿದ ಆಭರಣ್ ಜ್ಯುವೆಲ್ಲರ್ಸ್ ಮಿಸ್ಟರ್ ಅಂಡ್ ಮಿಸ್ ಜಿಎಸ್ ಬಿ, ಆದರ್ಶ ದಂಪತಿ ಕಾರ್ಯಕ್ರಮದ ಗ್ರಾಂಡ್ ಫೈನಲ್ಸ್ ಭಾನುವಾರ ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು....

Know More

ವಾರದ ಕಲಾಕೃತಿ-ಸರಣಿ 15 : ಓಬಯ್ಯ ಅವರ ವರ್ಣಚಿತ್ರಗಳು

10-Nov-2021 ಮಂಗಳೂರು

ಮಂಗಳೂರು: ದೃಶ್ಯ ಕಲಾವಿದ ಓಬಯ್ಯ ಅವರ ವರ್ಣಚಿತ್ರಗಳ ಸಂಗ್ರಹ ‘ಆರ್ಟ್ ಕೆನರಾ ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ “ವಾರದ ಕಲಾಕೃತಿ” ಸರಣಿಯ ಹದಿನೈದನೇ ಮತ್ತು ಕೊನೆಯ ಸಂಚಿಕೆಯಾಗಿದೆ. ಪ್ರದರ್ಶನವನ್ನು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಕಾರ್ಯನಿರ್ವಾಹಕರಾದ ಸೂರ್ಯನಾರಾಯಣ...

Know More

ಚಿಲಿಂಬಿ ಹಿಲ್ ಡೇಲ್ ಕ್ರಾಸ್ ರಸ್ತೆ ಉದ್ಘಾಟನೆ

08-Nov-2021 ಮಂಗಳೂರು

ಮಂಗಳೂರು:ನೂತನವಾಗಿ ಕಾಂಕ್ರೀಟಿಕರಣ ಗೊಂಡ ಚಿಲಿಂಬಿ ಹಿಲ್ ಡೇಲ್ ಕ್ರಾಸ್ ರಸ್ತೆಯನ್ನು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಶುಕ್ರವಾರ  ರಸ್ತೆಯ ನಿವಾಸಿಗಳು ಆಯೋಜಿಸಿದ್ದ ಸಮಾರಂಭದಲ್ಲಿ ಉದ್ಘಾಟಿಸಿದರು. ವೇದವ್ಯಾಸ್ ಕಾಮತ್ ಮಾತನಾಡಿ, ಕಳೆದ ಕೆಲವು...

Know More

ಅಡುಗೆ ಎಣ್ಣೆ ದರ ಗಣನೀಯ ಇಳಿಕೆ

05-Nov-2021 ಅಡುಗೆ ಮನೆ

ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಂತರ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ದರ ಗಣನೀಯವಾಗಿ ಇಳಿಕೆ ಕಂಡಿದೆ. ಕೇಂದ್ರ ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ...

Know More

ಆಳ್ವಾಸ್ ಆಯುರ್ವೇದ ಆಸ್ಪತ್ರೆಯಲ್ಲಿ ಅಭ್ಯಂಗ ಸಪ್ತಾಹಕ್ಕೆ ಚಾಲನೆ

02-Nov-2021 ಆರೋಗ್ಯ

ಮೂಡುಬಿದಿರೆ : ದೀಪಾವಳಿಯ ಪ್ರಯುಕ್ತ ನಡೆಯಲಿರುವ ಅಭ್ಯಂಗ ಸಪ್ತಾಹಕ್ಕೆ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್ ಭಟ್ ರವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಹವೈದ್ಯಾಧಿಕಾರಿಗಳಾದ ಡಾ. ವಿಕ್ರಮ್ ಕುಮಾರ್,...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!