News Kannada
Thursday, October 06 2022

ಫೋಟೊ ನ್ಯೂಸ್

ಬೆಂಗಳೂರು: ವಿಧಾನಸಭೆ ಮಾದರಿಯಲ್ಲಿ ಕೌನ್ಸಿಲ್ ಸಭಾಂಗಣ ನಿರ್ಮಾಣ - 1 min read

Council hall
Photo Credit : G Mohan
ಬೆಂಗಳೂರು: ದೇಶದ ಪ್ರಪ್ರಥಮ ಸುಸಜ್ದಿತ ಕೌನ್ಸಿಲ್ ಸಭಾಂಗಣ,ಅಂದಾಜು 10ಕೋಟಿ ವೆಚ್ಚದಲ್ಲಿ ಕೌನ್ಸಿಲ್ ಸಭಾಂಗಣ ನವೀಕರಣಗೊಳ್ಳುತ್ತಿದೆ.
ವಿಧಾನಸಭೆ ಮಾದರಿಯಲ್ಲಿ ಕೌನ್ಸಿಲ್ ಸಭೆ ನಿರ್ಮಾಣ. ಇಡಿ ವಿಶ್ವವೇ ಬೆಂಗಳೂರುನಗರದಲ್ಲಿ ವಿದ್ಯಮಾನಗಳ ಬಗ್ಗೆ ಗಮನಹರಿಸುತ್ತಾರೆ.
ಇಂತಹ ಬೆಂಗಳೂರುನಗರಕ್ಕೆ ವಿಧಾನಸೌಧ ಒಂದು ರೀತಿಯಲ್ಲಿ ಮಾದರಿಯಾಗಿದೆ ಅದೇ ಮಾದರಿಯಲ್ಲಿ  ಬಿ.ಬಿ.ಎಂ.ಪಿ.ಕೌನ್ಸಿಲ್ ಸಭಾಂಗಣವು ಇಡಿ ದೇಶದ ಗಮನ ಸೆಳೆಯುವಂತೆ ನವೀಕರಣಗೊಳ್ಳುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ 198ರಿಂದ 243ಸದಸ್ಯರ ಸಂಖ್ಯೆ ಹೆಚ್ಚಳದಿಂದ ಮತ್ತು ಲೋಕಸಭಾ ರಾಜ್ಯಸಭಾ,ವಿಧಾನಪರಿಷತ್ ಹಾಗೂ ಅಧಿಕಾರಿಗಳಿಗೆ ಕೌನ್ಸಿಲ್ ಸಭೆಯಲ್ಲಿ ಆಸನ ವ್ಯವಸ್ಥೆಗೆ 365ಸಂಖ್ಯೆ ಆಸನಗಳ ನಿರ್ಮಾಣವಾಗುತ್ತಿದೆ.
ಕೌನ್ಸಿಲ್ ಸಭಾಂಗಣ 365ಆಸನಗಳ ಪ್ರತಿಯೊಬ್ಬರಿಗೂ ಪ್ರತ್ಯಕ ಆಸನಗಳು ,ಸಾಮಾಜಿಕ ಅಂತರ ಆಸನಗಳ ನಡುವೆ ಹಾಗೂ ಅತ್ಯಾಧುನಿಕ ಮೈಕ್ ವ್ಯವಸ್ಥೆ,ಬಯೋಮೇಟ್ರಿಕ್ ಬಟನ್ ಒತ್ತುವ ಮೂಲಕ ಮಾತನಾಡಲು ಅವಕಾಶ. ಪ್ರತಿಯೊಂದು ಆಸನಗಳಲ್ಲಿ ಡಿಜಿಟಲ್ ನಾಮಫಲಕಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ. ಇಂಗ್ಲೆಂಡ್ ಮಾದರಿಯಲ್ಲಿ ಕೌನ್ಸಿಲ್ ಸಭೆ ನಿರ್ಮಿಸಲಾಗುತ್ತಿದೆ. ಬೆಂಗಳೂರುನಗರ ಹಲವಾರು ಸಾಧನೆಗಳಿಗೆ ಸಾಕ್ಷ್ಮೀಯಾಗಿದೆ ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣ ಸಹ ಸೇರ್ಪಡೆಯಾಗಲಿದೆ.
ಅಂದಾಜು 10ಕೋಟಿ ವೆಚ್ಚದಲ್ಲಿ ಕೌನ್ಸಿಲ್ ಸಭಾಂಗಣ ನವೀಕರಣ ಮಾಡಲಾಗುತ್ತಿದೆ. ದೆಹಲಿ,ಮುಂಬಾಯಿ,ಚನೈ, ಮುಂತಾದ ನಗರಪಾಲಿಕೆ ಮೀರಿಸುವ ಮಾದರಿಯಲ್ಲಿ ಅತ್ಯಾಧುನಿಕ ಕೌನ್ಸಿಲ್ ಸಭಾಂಗಣ ಬಿ.ಬಿ.ಎಂ.ಪಿ.ನಿರ್ಮಾಣವಾಗುತ್ತಿರುವ ಬೆಂಗಳೂರುನಗರ ಹಿರಿಮೆ ಹೆಚ್ಚಾಲಿದೆ.
See also  ಚಾಮರಾಜನಗರದಲ್ಲಿ ಪ್ರವಾಹ ಭೀತಿ: ಎಚ್ಚರವಾಗಿರಲು ಜನರಿಗೆ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

31125
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು