NewsKarnataka
Sunday, January 23 2022

ಸಮುದಾಯ

ಯೂತ್ ಆಫ್ ಜಿಎಸ್ ಬಿ ,ಆಭರಣ್ ಜ್ಯುವೆಲ್ಲರ್ಸ್ ಮಿಸ್ಟರ್ ಅಂಡ್ ಮಿಸ್ ಜಿಎಸ್ ಬಿ, ಆದರ್ಶ ದಂಪತಿ ಗ್ರಾಂಡ್ ಫೈನಲ್ಸ್

10-Nov-2021 ಸಮುದಾಯ

ಮಂಗಳೂರು: ಯೂತ್ ಆಫ್ ಜಿಎಸ್ ಬಿ ಆಯೋಜಿಸಿದ ಆಭರಣ್ ಜ್ಯುವೆಲ್ಲರ್ಸ್ ಮಿಸ್ಟರ್ ಅಂಡ್ ಮಿಸ್ ಜಿಎಸ್ ಬಿ, ಆದರ್ಶ ದಂಪತಿ ಕಾರ್ಯಕ್ರಮದ ಗ್ರಾಂಡ್ ಫೈನಲ್ಸ್ ಭಾನುವಾರ ಮಂಗಳೂರಿನ ಟಿಎಂಎ ಪೈ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಟ್ಯಾಲೆಂಟ್ ರೌಂಡ್, ತೀರ್ಪುಗಾರರ ಪ್ರಶ್ನಾ ಸುತ್ತು ಸಹಿತ ವಿವಿಧ ಸುತ್ತುಗಳಲ್ಲಿ ವಿಜೇತರಾದ ಸ್ಪರ್ಧಿಗಳಲ್ಲಿ ಮಿಸ್ ಅಂಡ್ ಮಿಸ್ಟರ್ ಪ್ರಶಸ್ತಿ ಗೆದ್ದವರಿಗೆ...

Know More

ವಾರದ ಕಲಾಕೃತಿ-ಸರಣಿ 15 : ಓಬಯ್ಯ ಅವರ ವರ್ಣಚಿತ್ರಗಳು

10-Nov-2021 ಮಂಗಳೂರು

ಮಂಗಳೂರು: ದೃಶ್ಯ ಕಲಾವಿದ ಓಬಯ್ಯ ಅವರ ವರ್ಣಚಿತ್ರಗಳ ಸಂಗ್ರಹ ‘ಆರ್ಟ್ ಕೆನರಾ ಟ್ರಸ್ಟ್ ಪ್ರಸ್ತುತ ಪಡಿಸುತ್ತಿರುವ “ವಾರದ ಕಲಾಕೃತಿ” ಸರಣಿಯ ಹದಿನೈದನೇ ಮತ್ತು ಕೊನೆಯ ಸಂಚಿಕೆಯಾಗಿದೆ. ಪ್ರದರ್ಶನವನ್ನು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಕಾರ್ಯನಿರ್ವಾಹಕರಾದ ಸೂರ್ಯನಾರಾಯಣ...

Know More

ಚಿಲಿಂಬಿ ಹಿಲ್ ಡೇಲ್ ಕ್ರಾಸ್ ರಸ್ತೆ ಉದ್ಘಾಟನೆ

08-Nov-2021 ಮಂಗಳೂರು

ಮಂಗಳೂರು:ನೂತನವಾಗಿ ಕಾಂಕ್ರೀಟಿಕರಣ ಗೊಂಡ ಚಿಲಿಂಬಿ ಹಿಲ್ ಡೇಲ್ ಕ್ರಾಸ್ ರಸ್ತೆಯನ್ನು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಶುಕ್ರವಾರ  ರಸ್ತೆಯ ನಿವಾಸಿಗಳು ಆಯೋಜಿಸಿದ್ದ ಸಮಾರಂಭದಲ್ಲಿ ಉದ್ಘಾಟಿಸಿದರು. ವೇದವ್ಯಾಸ್ ಕಾಮತ್ ಮಾತನಾಡಿ, ಕಳೆದ ಕೆಲವು...

Know More

ಕುವೆಂಪು ವಿವಿಯಲ್ಲಿ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಕಾರ್ಯಕ್ರಮ : ಲಕ್ಷ ಲಕ್ಷ ಕಂಠಗಳ ಕನ್ನಡ ಗೀತಗಾಯನಕ್ಕೆ ಧ್ವನಿಗೂಡಿಸಿದ ಕುವೆಂಪು ವಿವಿ

28-Oct-2021 ಶಿವಮೊಗ್ಗ

ಶಂಕರಘಟ್ಟ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ‘ಮಾತಾಡ್ ಮಾತಾಡ್ ಕನ್ನಡ’ ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನದ ಅಂಗವಾಗಿ ವಿಶ್ವದಾದ್ಯಂತ ಗುರುವಾರ ಬೆಳಿಗ್ಗೆ ನಡೆದ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯ...

Know More

ಆಳ್ವಾಸ್‌ನಲ್ಲಿ ಮೊಳಗಿತು ಸಹಸ್ರಕಂಠ ಗೀತಗಾಯನ!

28-Oct-2021 ಮಂಗಳೂರು

ಮೂಡುಬಿದಿರೆ: 66ನೇ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಡೆಯುತ್ತಿರುವ ‘ಕನ್ನಡಕ್ಕಾಗಿ ನಾವು’’ ಅಭಿಯಾನದ ಭಾಗವಾಗಿ ಅಕ್ಟೋಬರ್ 28ರ ಬೆಳಿಗ್ಗೆ 11 ಕ್ಕೆ ಜಗತ್ತಿನಾದ್ಯಂತ 5 ಲಕ್ಷ ಜನರಿಂದ ಏಕಕಾಲದಲ್ಲಿ ಸಾಮೂಹಿಕ ಲಕ್ಷಕಂಠ ಗೀತಗಾಯನ ನಡೆಯಿತು. ಈ...

Know More

ಅಲೋಶಿಯಸ್ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ

28-Oct-2021 ಮಂಗಳೂರು

ಮಂಗಳೂರು :ದ.ಕ. ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಆಶಯದಂತೆ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿಯಾಗಿ, ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ, ಹಿರಿಮೆ, ವೈವಿಧ್ಯತೆ ಇವುಗಳ ಸವಿಯನ್ನು ಜನಮನಕ್ಕೆ ತಲುಪಿಸುವ ಸಲುವಾಗಿ ಕನ್ನಡದ ಶ್ರೇಷ್ಠತೆಯನ್ನು ಸಾರುವ...

Know More

ಪತ್ರಿಕೋದ್ಯಮ ಶ್ರೇಷ್ಠ ಜವಾಬ್ದಾರಿ: ಸ್ವಾತಿ ಚಂದ್ರಶೇಖರ್

25-Oct-2021 ಸಮುದಾಯ

ತುಮಕೂರು: ಸಮಾಜದ ಧ್ವನಿಯಾಗಿ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ವ್ಯವಸ್ಥೆಯನ್ನು ಸರಿದಾರಿಗೆ ತರುವ ಕೆಲಸವನ್ನು ಪತ್ರಿಕೋದ್ಯಮ ಮಾಡುತ್ತದೆ. ಪತ್ರಕರ್ತರು ತಾವು ನಿರ್ವಹಿಸುವುದು ಕೇವಲ ಕೆಲಸವಲ್ಲ, ಅದೊಂದು ಶ್ರೇಷ್ಠ ಜವಾಬ್ದಾರಿ ಎಂದು ಅರಿತುಕೊಳ್ಳುವುದು ಮುಖ್ಯ...

Know More

ಬ್ರಿಲಿಯಂಟ್ ಕಾಲೇಜಿನಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಸ್ಮರಣೆ

25-Oct-2021 ಸಮುದಾಯ

ಮಂಗಳೂರು : 75 ನೇ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ನೇತಾಜಿ ಸುಭಾಶ್ಚಂದ್ರ ಬೋಸ್ರವರ ಆಜಾದ್ ಹಿಂದ್ ದಿವಸ್ ಕಾರ್ಯಕ್ರಮ ದಿನಾಂಕ 21-10-2021 ರಂದು ಬ್ರಿ‍ಲಿಯಂಟ್ ಸಭಾಂಗಣದಲ್ಲಿ‍ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬ್ರಿ‍ಲಿಯಂಟ್...

Know More

ಸಿಎಫ್‌ಎಎಲ್ ವಿದ್ಯಾರ್ಥಿಗಳು : ಜೆಇಇ ಅಡ್ವಾನ್ಸ್ನಲ್ಲಿ ಮಂಗಳೂರಿನ ಅಗ್ರಸ್ಥಾನ

19-Oct-2021 ಮಂಗಳೂರು

 ಮಂಗಳೂರು : ಸಿಎಫ್‌ಎಎಲ್ ವಿದ್ಯಾರ್ಥಿಗಳಾದ ರಕ್ಷಿತಾ, ಪನ್ನಗ, ದೃಹಾನ್, ಕ್ಯಾಲ್ವಿನ್, ವಿಜೇಶ್ ಮತ್ತು ಅನೇಕರು ಮಂಗಳೂರಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ ಮತ್ತು ಜೆಇಇ ಅಡ್ವಾನ್ಸ್ಡ್  ಪರೀಕ್ಷೆಯ ಸಾಮಾನ್ಯ ವಿಭಾಗದಲ್ಲಿ ಅತ್ಯುತ್ತಮ ಶ್ರೇಣಿಯನ್ನು ಗಳಿಸುವ ಮೂಲಕ ನಗರವನ್ನು...

Know More

ಅತ್ಯುತ್ತಮ ಎನ್ ಎಸ್ ಎಸ್, ರಾಜ್ಯ ಪ್ರೋಗ್ರಾಂ ಸಂಯೋಜಕ ಪ್ರಶಸ್ತಿಗೆ ಭಾಜನರಾದ ಯೆನೆಪೋಯಾ ಎನ್ ಎಸ್ ಎಸ್ ಘಟಕ

19-Oct-2021 ಸಮುದಾಯ

ಮಂಗಳೂರು : ಯೆನೆಪೋಯಾ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ ಸರ್ಕಾರದಿಂದ ಅತ್ಯುತ್ತಮ ಎನ್ ಎಸ್ ಎಸ್ ರಾಜ್ಯ ಪ್ರೋಗ್ರಾಂ ಸಂಯೋಜಕ ಪ್ರಶಸ್ತಿ ನೀಡಿ ಗೌರವಿಸಿದೆ. ಎನ್ ಎಸ್ ಎಸ್, ವಿಶ್ವ...

Know More

`ಗಾಂಧಿ ಸಾಗರದ ಬಿಂದುಗಳು ; ಕೃತಿ ಅವಲೋಕನ

05-Oct-2021 ಸಮುದಾಯ

ಮೂಡುಬಿದಿರೆ: ಸ್ವಾಸ್ಥ ಸಮಾಜಕ್ಕೆ ಗಾಂಧಿ ತತ್ವಗಳು ಅವಶ್ಯ ಎಂದು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದಪ್ರಾಧ್ಯಾಪಕ ಡಾ. ಕೃಷ್ಣರಾಜ ಕರಬ ಹೇಳಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ನಡೆದ ಸದಾನಂದ ನಾರಾವಿಯವರ `ಗಾಂಧಿ ಸಾಗರದ...

Know More

ಉತ್ತರ ಪ್ರದೇಶದ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಇಂಡಿಯನ್ ಸೋಶಿಯಲ್ ಫೋರಂ

02-Oct-2021 ಸಮುದಾಯ

ಬುರೈದ: ಸೌದಿ ಅರೇಬಿಯದಲ್ಲಿ ಹೃದಯಾಘಾತದಿಂದ ಮೃತಪಟ್ಟ ಭಾರತದ ಉತ್ತರ ಪ್ರದೇಶದ ವ್ಯಕ್ತಿಯ ಅಂತ್ಯಕ್ರಿಯೆಗೆ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಘಟಕ ನೆರವಾಗಿದೆ. ಬುರೈದ ನಗರದಲ್ಲಿ ಸ್ಟೀಲ್ ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಸುಮಾರು 31 ವರ್ಷ ಪ್ರಾಯದ...

Know More

`ರಾಷ್ಟ್ರೀಯ ಇಂಜಿನಿಯರ್ಸ್ ಡೇ’ ಆಚರಣೆ

16-Sep-2021 ಸಮುದಾಯ

ಮೂಡುಬಿದಿರೆ : ಇಂಜಿನಿಯರಿ0ಗ್ ವಿಸ್ತಾರವಾದ ಕ್ಷೇತ್ರವಾಗಿದ್ದು, ವಿವಿಧ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ತೊಡಗಿಸಿಕೊಂಡಾಗ ಹೆಚ್ಚಿನ ಅವಕಾಶಗಳು ಲಭಿಸಲಿವೆ ಎಂದು ಮಂಗಳೂರಿನ ಎನ್‌ಎಚ್‌ಎಐ ಪ್ರೊಜೆಕ್ಟ್ ಡೈರೆಕ್ಟರ್ ಶಿಶು ಮೋಹನ್ ತಿಳಿಸಿದರು. ಮಿಜಾರಿನ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್...

Know More

ಪತ್ರಕರ್ತ ಇಮ್ತಿಯಾಜ್ ಶಾ ತುಂಬೆಗೆ ಬಿ.ಜಿ.ಮೋಹನದಾಸ ಪ್ರಶಸ್ತಿ

01-Sep-2021 ಸಮುದಾಯ

ಬಂಟ್ವಾಳ : ಡಿಜಿಟಲ್ ಮಾಧ್ಯಮದ ವಿಶೇಷ ವರದಿಗೆ ನೀಡಲಾಗುವ ಬಿ.ಜಿ.ಮೋಹನದಾಸ ಪ್ರಶಸ್ತಿಯನ್ನು ನಿರತ ಸಾಹಿತ್ಯ ಸಂಪದ ಆಯೋಜನೆಯಲ್ಲಿ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ನಡೆದ ಸಮಾರಂಭದಲ್ಲಿ ಪತ್ರಕರ್ತ ಇಮ್ತಿಯಾಜ್ ಶಾ ತುಂಬೆ ಅವರಿಗೆ ಮಂಗಳವಾರ ಪ್ರದಾನ...

Know More

ಎಪಿಡಿ ಪ್ರತಿಷ್ಠಾನದ ೫೦ನೇ ಇನ್‌ಸ್ಟಾಗ್ರಾಮ್ ಲೈವ್ ಕಾರ್ಯಕ್ರಮ : ಮಂಗಳೂರು

25-Aug-2021 ಮಂಗಳೂರು

ಮಂಗಳೂರು : ಮಂಗಳೂರು ಮೂಲದ ಎಪಿಡಿ ಪ್ರತಿಷ್ಠಾನ ತಮ್ಮ ೫೦ ಇನ್‌ಸ್ಟಾಗ್ರಾಮ್ ಲೈವ್ ಕಾರ್ಯಕ್ರಮಗಳ ಪೂರ್ಣಗೊಳಿಸುವಿಕೆಯನ್ನು ಎಪಿಡಿ ಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರೆಹಮಾನ್ ಅವರ ವಿಶೇಷ ಸಂದರ್ಶನದೊAದಿಗೆ ಆಚರಿಸಿದೆ. ಸಂದರ್ಶನವು ಮಂಗಳೂರು...

Know More
Subscribe to our Brand New YouTube Channel

Subscribe Newsletter

Get latest news karnataka updates on your email.