News Kannada
Sunday, December 04 2022

ಅಂಕಣ

ದೀಪಗಳ ಹಬ್ಬ ದೀಪಾವಳಿ ಶುಭ ತರಲಿ…

Photo Credit :

ಈ ದೀಪಾವಳಿ ಹಬ್ಬವನ್ನು ಮನದಂತೆ ಆಚರಿಸಿ ಮನದೊಳಗೆ ಅವಿತಿರುವ ನೋವನ್ನು ಮರೆತು ತಮ್ಮವರೊಂದಿಗೆ ಆಚರಿಸುವ ತಯಾರಿ ಮಾಡಿ.
ಈ ವರ್ಷದ ಹಬ್ಬವನ್ನು ನೆನಪಿನಂಗಳದಲ್ಲಿ ಮರೆಯಾಗಂತೆ ಆಚರಿಸಿ.

ಉತ್ತರ ದೊರಕದ ಸಾವಿರ ಪ್ರಶ್ನೆ ಗಳ ಮಧ್ಯೆ ಜೀವನದ ಮಧುರ ಕ್ಷಣಗಳನ್ನು ಅನುಭವಿಸದೇ ಇರುವುದು ನಮಗೆ ನಾವೇ ಮಾಡಿಕೊಂಡಂತಹ ಬಹು ದೊಡ್ಡ ನಷ್ಟ.
ಹೌದು! ಜೀವನ ನಾವು ಅಂದುಕೊಂಡಂತೆ ಬಹಳ ದೀರ್ಘವಾಗಿಲ್ಲ, ಇಂದು ನಮ್ಮೊಂದಿಗೆ ನಗು-ನಗುತಾ ಕಾಲ ಕಳೆದವರು ನಾಳೆಗೆ ಈ ಭೂಮಿ ಬಿಟ್ಟು ದೂರ ಹೋಗುತ್ತಾರೆ.
ಜೀವನದ‌ ಪ್ರತಿಯೊಂದು ಕ್ಷಣಗಳನ್ನು ಬಹಳ ಉತ್ಸಾಹದಿಂದ ಕಳೆಯಬೇಕು. ಇರುವುದರಲ್ಲೆ ಸಂತಸಪಟ್ಟು ಜೀವನ ನಡೆಸಿದರಷ್ಟೆ ಈ ಜೀವನಕ್ಕೊಂದು ಅರ್ಥ ದೊರಕುತ್ತದೆ.
ಪ್ರತಿ ಬಾರಿ ನಾವು ನಮ್ಮದಲ್ಲದ ವಿಚಾರಗಳಿಗೆ‌ ತಲೆ ಕೆಡಿಸಿಕೊಂಡು ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತೇವೆ.
ಕಳೆದು ಹೋದ ಕೆಟ್ಟ ಘಟನೆಗಳನ್ನು ಯೋಚಿಸುವುದರಲ್ಲಿ ಸಮಯ‌ ವ್ಯರ್ಥಗೊಳಿಸುತ್ತೇವೆ.
ಅದೇ ಯೋಚಿಸಿ ನೋಡಿ ಸುಂದರ ಕ್ಷಣಗಳು ಎ‍ಷ್ಟೊ ಇರುತ್ತವೆ‌ ಆ ವಿಚಾರವನ್ನು ಮೆಲುಕು ಹಾಕಿ, ಮುಂದೆ ಅಂತಹ ಸುಂದರ ಕ್ಷಣಗಳನ್ನು ಮತ್ತೊಮ್ಮೆ ಹೇಗೆ ಸೃಷ್ಟಿಸ ಬಹುದು ಎಂಬುದರ‌ ಕುರಿತು ಯೋಚಿಸಿ.ಜೀವನವನ್ನು ಹೊಸ ರೀತಿಯಲ್ಲಿ ಅನುಭವಿಸಬೇಕು

See also  ಹೆಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಕಿವಿಓಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

4283
Swathi M G

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು