News Kannada
Thursday, June 01 2023
ಅಂಕಣ

ಮುಖದ ಅಂದ ಹೆಚ್ಚಿಸುತ್ತದೆ ಅಕ್ಕಿ ಹಿಟ್ಟಿನ ಫೇಸ್ ಪ್ಯಾಕ್

Rice flour face pack enhances the look of the face
Photo Credit : Freepik

ಹೆಣ್ಣು ಸೌಂದರ್ಯ ಪ್ರಿಯೆ ಆಕೆ ತನ್ನ ಸೌಂದರ್ಯ ದತ್ತ ಹೆಚ್ಚಿನ ಗಮನ ಹರಿಯುತ್ತಾಳೆ. ಅದರಲ್ಲೂ ಮುಖದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾಳೆ. ಮುಖದ ಸೌಂದರ್ಯವನ್ನು ವೃದ್ಧಿಸಲೂ ಇಲ್ಲಿದೆ ಕೆಲವೊಂದು ವಿಧಾನಗಳು. ಅಕ್ಕಿಹಿಟ್ಟು ಮತ್ತು ಮೊಸರನ್ನು ಮಿಶ್ರಣ ಮಾಡಿ ಅದನ್ನು ಮುಖದ ಮೇಲೆ ಹಾಗೂ ಕುತ್ತಿಗೆಗೆ ಹಚ್ಚಿ ಒಣಗಲು ಬಿಡಿ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ ಇದರಿಂದ ಚರ್ಮದ ಕಾಂತಿ ವೃದ್ಧಿಯಾಗುತ್ತದೆ.

ಓಟ್ಸ್, ಅಕ್ಕಿ ಹಿಟ್ಟು ಮತ್ತು ಜೇನುತುಪ್ಪ ಬಳಸಿಕೊಂಡು ಫೇಸ್ ಪ್ಯಾಕ್ ತಯಾರಿಸಲು, ಒಂದು ಚಮಚ ಅಕ್ಕಿ ಹಿಟ್ಟು, ಒಂದು ಚಮಚ ಓಟ್ಸ್, ಒಂದು ಚಮಚ ಹಾಲು ಮತ್ತು ಒಂದು ಚಮಚ ಜೇನುತುಪ್ಪ ಇವೆಲ್ಲವನ್ನು ಮಿಶ್ರಣ ಮಾಡಿ. ಮುಖದ ಮೇಲೆ ಹಚ್ಚಿ ಹಾಗೆ 15 ರಿಂದ 20 ನಿಮಿಷ ಹಾಗೆ ಬಿಡಿ ನಂತರ, ತಣ್ಣೀರಿನಿಂದ ತೊಳೆಯಿರಿ. ಇದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

ಈ ಅಕ್ಕಿ ಹಿಟ್ಟು ಕಣ್ಣುಗಳ ಕೆಳಗಿನ ಕಪ್ಪು ವರ್ತುಲ ತೆಗೆದು ಹಾಕಲು ಸಹಕಾರಿಯಾಗಿದೆ. ಇದಕ್ಕಾಗಿ ಹರಳೆಣ್ಣೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರಣ ಮಾಡಿ ಹಚ್ಚಿ ಇದರಿಂದ ಕಪ್ಪು ವರ್ತುಲಗಳು ಕ್ರಮೇಣ ಮಾಯವಾಗುತ್ತದೆ.

ಮುಖ ಮತ್ತು ದೇಹದ ಮೇಲಿನ ಟ್ಯಾನಿಂಗ್ ಅನ್ನು ತೆಗೆದುಹಾಕಲು ಈ ಅಕ್ಕಿ ಹಿಟ್ಟು ಸಹಾಯ ಮಾಡುತ್ತದೆ. ಇದಕ್ಕಾಗಿ ಅಕ್ಕಿ ಹಿಟ್ಟು, ಚಾಕೊಲೇಟ್ ಪೌಡರ್ ಮತ್ತು ಹಾಲನ್ನು ಮಿಶ್ರಣ ಮಾಡಿ ದೇಹ ಮತ್ತು ಮುಖದ ಮೇಲೆ ಹಚ್ಚಿ ಒಣಗಲು ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ, ಇದರಿಂದ ಕ್ರಮೇಣ ಟ್ಯಾನ್ ಮಾಯವಾಗಿ ಹೊಳಪು ಹೆಚ್ಚುತ್ತದೆ.

ಮೊಡವೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಒಂದರಿಂದ ಎರಡು ಹನಿ ಕ್ಯಾಸ್ಟರ್ ಆಯಿಲ್, ಒಂದು ಚಮಚ ಅಕ್ಕಿ ಹಿಟ್ಟು ಮತ್ತು ಕೆಲವು ಹನಿ ರೋಸ್ ವಾಟರ್ ಮಿಶ್ರಣ ಮಾಡಿ ಮುಖದ ಮೇಲೆ ಹಚ್ಚಿ, ಸ್ವಲ್ಪ ಸಮಯ ಹಾಗೆ ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಉತ್ತಮ ರಿಸಲ್ಟ್ ಪಡೆಯಬಹುದು.

See also  ಬಂಟ್ವಾಳ: ಸಾಹಿತ್ಯದ ಮೂಲಕ ಸ್ವಚ್ಛತೆ ಅರಿವು ಹಾಗೂ ಕವಿಗೋಷ್ಠಿ ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11034
Gayathri Gowda

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು