News Kannada
Wednesday, November 30 2022

ಕವನ

ಈ ಇಳಿಸಂಜೆಯ ಹೊತ್ತಲ್ಲಿ… - 1 min read

Photo Credit :

ಜೀವನದ ಸುಮಧುರ ಪಯಣ ಸಾಗುತಿದೆ ಎತ್ತ ಕಡೆ
ಕನಸಿನ ಹಾದಿ ಹಿಡಿದ ಪಯಣಿಗರ
ಪಯಣವು ಎಲ್ಲಿ ಸ್ಥಬ್ಧವಾಗಿದೆ…
ನೂರಾರು ಮೈಲಿ ಹೆಜ್ಜೆಯನ್ನಿಟ್ಟು
ಇದೀಗ ಎಲ್ಲಿ ಮಾಯವಾಗಿದೆ

ಬದುಕಿನ ಬವಣೆಗೆ ಸೋತು ಎಲ್ಲಿ ಕಂಗಾಲಾಗಿ ಕುಳಿತಿರುವಿರಿ…
ಪಯಣದ ಹಾದಿ ಕಲ್ಲು ಮುಳ್ಳುಗಳಿಂದ ಕೂಡಿರಬಹುದು ಆದರೆ
ಅಂತ್ಯವೇಕೆ ಸುಂದರವಾಗಿರಬಾರದು

ಕಳೆದುಕೊಳ್ಳಬೇಡ ಹೇ ಮಾನವ ಜೀವನದ ಹಾದಿಯನ್ನು ನಡು ನೀರಿನಲ್ಲಿ…
ನೀ ಸಾಗು ಮುಂದೆ ತಲುಪುವ ಗುರಿಯತ್ತ ಇರಲಿ ನಿನ್ನ ಚಿತ್ತ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

4283
Swathi M G

Read More Articles
Related Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು