News Kannada
Saturday, October 08 2022

ಲೇಖನ

ಮರಳಿ ಬರಬೇಡ ನೋವ ಕೊಡಬೇಡ ಗೆಳೆಯ…. - 1 min read

Photo Credit :

ಅದೇಕೊ ಸ್ನೇಹದ ವಿಚಾರದಲ್ಲಿ ನಾನು ಪದೇ ಪದೇ ಸೋಲುತ್ತಿರುವೆ. ಸ್ನೇಹವೇ ಜೀವನ ಎಂದುಕೊಂಡು ಬದುಕುತ್ತಿರುವ ನನಗೆ ಸ್ನೇಹದಿಂದಲೇ ನೋವು ಕಣ್ಣೀರು ಎಂಬುದು ತಿಳಿಯಲು ಇಷ್ಟು ಸಮಯವೇ ಬೇಕಾಯಿತು.

ಸದಾ ಒಂಟಿಯಾಗಿ ಇರುತ್ತಿದ್ದ ನನಗೆ ಸ್ನೇಹದ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲ, ಆದರೇ ಪದವಿಯ ಮೆಟ್ಟಿಲು ಏರಿದಾಗ ಒಬ್ಬ ಗೆಳೆಯ ಸಿಕ್ಕಿ ಬಿಟ್ಟ. ಅವನೀಗೋ ಹತ್ತಾರು ಗೆಳೆಯರು, ನಾನು ಹತ್ತರಲ್ಲಿ ಹನ್ನೊಂದು ಎಂಬಂತೆ ಇದ್ದೆ ಎನ್ನುವುದು ತಿಳಿಯುವಷ್ಟರಲ್ಲಿ ಸಮಯ ಕಳೆದು‌ ಹೋಗಿತ್ತು.

ಅವನು ಊರು ತುಂಬಾ ‌ಓಡಾಡೋ‌ ಮನಸ್ಥಿತಿ ಉಳ್ಳವ ,ನಾನು ನನ್ನದು ಅಷ್ಟೇ ಎಂದು ಕಾಲೇಜು ಮನೆ‌ ಎರಡೇ ಜಾಗದಲ್ಲಿ ಕಾಣಿಸಿಕೊಳ್ಳುವ ಹುಡುಗಿ.
ಒಂದು ಮನೆ ಇನ್ನೊಂದು ಕಾಲೇಜು.

ಅದೇಕೋ ನಾನರಿಯೇ ನಿನ್ನಲ್ಲಿ ಬಹಳ ಎನ್ನುವಷ್ಟು ಬದಲಾವಣೆ ಕಾಣಿಸುತ್ತಿದೆ ನನಗೆ. ಕ್ಷಣಕ್ಷಣಕ್ಕೂ ನಿನ್ನ ಬದಲಾವಣೆ ನನ್ನನ್ನು ಘಾಸಿಗೊಳಿಸುತ್ತಿದೆ. ಕಾರಣ ಹೇಳದೆ ನನ್ನಿಂದ ದೂರವಾಗಲು ಮನಸ್ಸಾದರೂ ಹೇಗೆ ಬಂತು ನಿನಗೆ. ನನ್ನ ನಿಷ್ಕಲ್ಮಶ ಗೆಳೆತನದಲ್ಲಿ ಏನಾದರೂ ನಿನಗೇನಾದರು ಮೋಸ ಕಂಡಿತೆ…ಮರಳಿ‌ ಬರಬೇಡ ನೋವ ಕೊಡಬೇಡ

See also  ಮುಲ್ಕಿಯ ಮಸೀದಿ ಸೌಂದರ್ಯಕ್ಕೆ ಹರೀಶ್ ಆಚಾರ್ಯ ಕೈ ಚಳಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

4283
Swathi M G

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು