News Kannada
Sunday, October 02 2022

ನುಡಿಚಿತ್ರ

ಬೇಸಿಗೆಯ ಬಿಸಿ ಹೈರಾಣಾದಲ್ಲಿ ಪ್ರವಾಸಿಗರ ದಂಡು - 1 min read

Photo Credit :

ಬೇಸಿಗೆಯ ಬಿಸಿ ಹೈರಾಣಾದಲ್ಲಿ ಪ್ರವಾಸಿಗರ ದಂಡು

ದಶಕಗಳ ಬಳಿಕ ದಾಖಲೆಯ ಬಿಸಿಲಿಗೆ ಸಾಂಸ್ಕೃತಿಕ ನಗರಿ ತತ್ತರಿಸಿದ್ದು ಇಲ್ಲಿಗೆ ಬರುವ ಲಕ್ಷಾಂತರ ಪ್ರವಾಸಿಗರಿಗೂ ಬಿಸಿಲಿನಿಂದ ಬಳಲಿದ್ದು, ಕೊಡೆ, ಟೋಪಿ ಹಾಗೂ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.

ಪ್ರವಾಸಿಗರ ರಮ್ಯತಾಣವೆನಿಸಿಕೊಂಡಿರುವ ಮೈಸೂರು ಅರಮನೆ, ಜಯಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ, ಕೆಆರ್ ಎಸ್ ಗೆ ಹಿಂದೆಂದಿಗಿಂತಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ಆಗಮಿಸುವ ಪ್ರವಾಸಿಗರಿಗೆ ಬಿರು ಬೇಸಿಗೆಯ ಬಿಸಿ ತಟ್ಟಿದೆ. ಈ ವೇಳೆ ಬೇಸಿಗೆಯ ಕಾವಿಗೆ ಜನರು ಕೊಡೆಗಳ ಮೊರೆ ಹೋಗಿದ್ದು ಎಲ್ಲೆಡೆ ಕೊಡೆಗಳದ್ದೇ ದರ್ಬಾರ್ ನಂತಾಗಿದೆ.

40 ಡಿಗ್ರಿಯನ್ನು ಮೀರಿದ ಬಿಸಿಲು…
ಕಳೆದ ಹತ್ತು ವರ್ಷಗಳ ಹಿಂದೆಯಷ್ಟೇ ಈ ರೀತಿಯ ಬಿರು ಬಿಸಿಲು ಮೈಸೂರಿನಲ್ಲಿ ಕಾಣಿಸಿಕೊಂಡಿತ್ತು. ಇನ್ನೂ ಕಳೆದ  10 ವರ್ಷಗಳಿಗೆ ಹೊಲಿಸಿದರೆ ಮೈಸೂರಿನ ತಾಪಮಾನ 30 ಡಿಗ್ರಿ ಮೀರಿರಲಿಲ್ಲ. ಆದರೆ ಈ ಬಾರಿ ಬೇಸಿಗೆ ತಾಪಮಾನ 40 ಡಿಗ್ರಿಯನ್ನು ಮೀರಿದ್ದು ಇನ್ನಿಲ್ಲದ ಬೇಸಿಗೆ ಬಿಸಿಲು ಕಾಣಿಸಿಕೊಂಡಿದೆ.

ಬೇಸಿಗೆಯೇ ಬಂಪರ್ ಆಯ್ತು…
ಒಂದೆಡೆ ಬೆಸಿಗೆಗೆ ಪ್ರವಾಸಿಗರು ಬೆಂಡಾಗಿದ್ದರೆ, ಇನ್ನೊಂದೆಡೆ ಇದನ್ನೇ ಬಂಡವಾಳ ಮಾಡಿಕೊಂಡ ಬೇಸಿಗೆಯಲ್ಲೇ ಬಂಪರ್ ವ್ಯಾಪಾರ ಮಾಡುತ್ತಿದ್ದಾರೆ. ತಂಪೂ ಪಾನೀಯಗಳಾದ ಎಳನೀರು, ಹಣ್ಣಿ ರಸಗಳ ಬೇಡಿಕೆ ಹೆಚ್ಚಾಗಿದ್ದು ಹೆಚ್ಚು ಜನರು ತಂಪು ಪಾನೀಗಳ ಮೊರೆ ಹೋಗಿದ್ದಾರೆ.

 

See also  ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು