News Kannada
Tuesday, June 06 2023
ವಿಶೇಷ

ಉತ್ತರಕನ್ನಡದ ಕೂರ್ಮಘಡ ಮೈಮನಸೂರೆಗೊಳ್ಳುವ ಕಡಲತೀರ

Kurumgad Beach: Beautiful, unknown beach in Karwar
Photo Credit : Facebook

ಕುರುಮ್‌ಗಡ್‌ನ ಕಡಲತೀರವು ನಿಮ್ಮ ಮನದ ದುಗುಡ ಕಳೆಯಲು ಪ್ರಶಸ್ತ ಸ್ಥಳವಾಗಿದೆ. ಕುರುಮ್‌ಗಡ್ ಕಡಲತೀರವು ಪ್ರಕೃತಿ ಪ್ರಿಯರು ಹೋಗಲು ಇಷ್ಟಪಡುವ ಸ್ಥಳವಾಗಿದೆ, ಕಡಲತೀರದ ಸೌಂದರ್ಯ ಮನಸೂರೆಗೊಳಿಸುತ್ತದೆ. ಗೋವಾ, ಬೆಂಗಳೂರು ಮತ್ತು ಪಣಜಿಯಂತಹ ಜನಪ್ರಿಯ ಸ್ಥಳಗಳ ನಡುವೆ ಈ ಪ್ರದೇಶವಿದ್ದು, ಉತ್ತರ ಕನ್ನಡದ ಕಾರವಾರ ಬೀಚ್‌ಗೆ ಸಾಕಷ್ಟು ಸಮೀಪದಲ್ಲಿದೆ, ಕೆಲಸ ಮತ್ತು ಇತರ ಒತ್ತಡಗಳಿಂದ ಬಿಡುವು ಮಾಡಿಕೊಂಡು ಭೇಟಿ ನೀಡುವವರಿಗೆ ಉತ್ತಮ ಆಯ್ಕೆಯಾಗಿದೆ.

ಹಲವಾರು ತಾಳೆ ಮರಗಳು ಮತ್ತು ವಿಶಿಷ್ಟವಾದ ಬೂದು ಬಣ್ಣವನ್ನು ಸಮುದ್ರ ಹೊಂದಿದೆ.  ಸಾಹಸಿ ಯುವಕರು ಈ ಸ್ಥಳದಲ್ಲಿ ಜಲ ಕ್ರೀಡೆಗಳನ್ನು  ನಡೆಸಬಹುದು.  ವಯಸ್ಸಾದವರು ಕರಾವಳಿಯುದ್ದಕ್ಕೂ ಶಾಂತವಾದ ನಡಿಗೆಯನ್ನು ಆರಿಸಿಕೊಳ್ಳಬಹುದು.

ಕಾರವಾರ, ಗೋಕರ್ಣ ಮತ್ತು ಮುರ್ಡೇಶ್ವರ ಸಮೀಪದ ಸ್ಥಳಗಳಾಗಿವೆ.  ಸೆಪ್ಟೆಂಬರ್ ಮತ್ತು ಮೇ ನಡುವಿನ ವೇಳೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.

See also  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 3.2 ತೀವ್ರತೆಯ ಭೂಕಂಪನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

28747
Raksha Deshpande

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು