News Karnataka Kannada
Thursday, March 28 2024
Cricket
ಗಾಂಧಿನಗರ

ನಟಿ ರಕ್ಷಿತಾ ಪ್ರೇಮ್ ಮನೆಯ ಹೊರವರಣದ್ಲಲಿ ಕಳ್ಳತನ

Photo Credit :
ಬೆಂಗಳೂರು : ನಟಿ ರಕ್ಷಿತಾ ಪ್ರೇಮ್ ಮನೆಯ ಹೊರಾವರಣದಲ್ಲಿ ಕಳ್ಳತನ ನಡೆದಿದೆ. ಇದು  ಸಿಸಿಟಿವಿ ರೆಕಾರ್ಡ್ ಆಗಿದ್ದು , ಅದನ್ನು  ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಮನೆಯ ಹೊರಗೆ ನಿಲ್ಲಿಸಿದ್ದ ತಮ್ಮ ಚಾಲಕನ ಬೈಕ್ ನಿಂದ ಪೆಟ್ರೋಲ್ ಕದ್ದವರ ಬಗ್ಗೆ ರಕ್ಷಿತಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ನಿನ್ನೆ ಇಬ್ಬರು ಬೈಕ್ ನಲ್ಲಿ ಬಂದು ನಮ್ಮ ಡ್ರೈವರ್ ನ ಬೈಕ್ ನಿಂದ ಪೆಟ್ರೋಲ್ ಕದ್ದಿದ್ದಾರೆ. ಇಂತಹ ಖದೀಮರಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕಾಗಿ ಪೊಲೀಸರಿಗೆ ದೂರು ನೀಡುತ್ತಿದ್ದೇವೆ ಎಂದು ರಕ್ಷಿತಾ ಹೇಳಿದ್ದಾರೆ.
ಅಲ್ಲದೆ, ನಮ್ಮ ಯುವ ಜನಾಂಗ ಎತ್ತ ಸಾಗುತ್ತಿದೆ. ಪೆಟ್ರೋಲ್ ಕಳ್ಳತನ ಮಾಡುವುದು, ಮೊಬೈಲ್ ಕಳ್ಳತನ ಮಾಡುವುದು ಇಂತಹವರೆಲ್ಲಾ ಸಮಾಜಕ್ಕೆ ಕಪ್ಪು ಚುಕ್ಕೆಗಳು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು