ಬೆಂಗಳೂರು : ಶಿವರಾಜ್ಕುಮಾರ್ ಅಭಿಮಾನಿಯೋರ್ವ ಹೊಸ ಬೈಕ್ ಖರೀಸಿದ್ದರು. ತಮ್ಮ ಬೈಕ್ ಅನ್ನು ಶಿವಣ್ಣ ರೈಡ್ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಈ ಕಾರಣಕ್ಕೆ ಶಿವರಾಜ್ಕುಮಾರ್ ಬಳಿ ಬೈಕ್ ತೆಗೆದುಕೊಂಡು ಬಂದಿದ್ದಾರೆ. ಶಿವರಾಜ್ಕುಮಾರ್ ಇದಕ್ಕೆ ನೋ ಎನ್ನಲಿಲ್ಲ. ಬದಲಿಗೆ ಬೈಕ್ ಮೇಲೆ ಆಟೋಗ್ರಾಫ್ ಹಾಕಿ ಈ ಬೈಕ್ ಓಡಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್ ಆಗುತ್ತಿದೆ. ಶಿವರಾಜ್ಕುಮಾರ್ ಅವರ ಸಿಂಪ್ಲಿಸಿಟಿ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಅಭಿಮಾನಿಯ ಬೈಕ್ ಓಡಿಸಿದ ಶಿವರಾಜ್ಕುಮಾರ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.