News Karnataka Kannada
Wednesday, April 24 2024
Cricket
ಸಾಂಡಲ್ ವುಡ್

ಜೇಮ್ಸ್ ಸಿನಿಮಾಕ್ಕೆ ಧ್ವನಿ ನೀಡುವ ಬಗ್ಗೆ ಶಿವರಾಜ್ ಕುಮಾರ್ ಮಹತ್ವಾದ ಘೋಷಣೆ

Shivarajkumar Bangaloe 23 6 21 (1) Newsk 7227606226
Photo Credit :

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯದಾಗಿ ನಟಿಸಿದ್ದ ಸಿನಿಮಾ ಜೇಮ್ಸ್. ಈ ಸಿನಿಮಾದ ಶೂಟಿಂಗ್ ಮುಗಿದಿದ್ದರೂ ಡಬ್ಬಿಂಗ್ ಭಾಗ ಬಾಕಿಯಿತ್ತು.

ಹಾಗಿದ್ದರೂ ಚಿತ್ರತಂಡ ಮುಂದಿನ ವರ್ಷ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ. ಹಾಗಿದ್ದರೆ ಪುನೀತ್ ಪಾತ್ರಕ್ಕೆ ಧ್ವನಿ ನೀಡುವವರು ಯಾರು ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲವಿದೆ. ಈ ಹಿಂದೆ ಶಿವರಾಜ್ ಕುಮಾರ್ ಧ‍್ವನಿ ನೀಡಲಿದ್ದಾರೆ ಎಂಬ ಸುದ್ದಿಯಿತ್ತು.

ಇದೀಗ ಆ ಬಗ್ಗೆ ಶಿವಣ್ಣ ಮಾಧ‍್ಯಮಗಳೊಂದಿಗೆ ಮಾತನಾಡಿದ್ದಾರೆ. ‘ನನ್ನ ಧ್ವನಿ ಅಪ್ಪುಗೆ ಸೂಟ್ ಆಗಲ್ಲ. ಒಳ್ಳೆ ವಾಯ್ಸ್ ಇರುವವರು ಮಾಡಲಿ. ಹಾಗಿದ್ದಾಗಿಯೂ ಒಂದು ವೇಳೆ ನಾನೇ ಆಗಬೇಕೆಂದರೆ ನಾನು ಧ್ವನಿ ನೀಡಲು ರೆಡಿ’ ಎಂದಿದ್ದಾರೆ ಶಿವಣ್ಣ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು