ಬೆಂಗಳೂರು : ಕೃಷ್ಣಜನ್ಮಾಷ್ಠಮಿ ದಿನದಂದು ಚಂದನವನದ ತಾರೆಯರು ತಮ್ಮ ಕಂದಮ್ಮಗಳಿಗೆ ಮುದ್ದು ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ.
ಇದೇ ಸಾಲಿಗೆ ಮೇಘನಾ ರಾಜ್ ಕೂಡ ಸೇರಿದ್ದಾರೆ. ಜ್ಯೂ. ಚಿರುಗೆ ಮುದ್ದು ಕೃಷ್ಣನ ವೇಷ ಹಾಕಿ ಸಂಭ್ರಮಿಸಿದ್ದಾರೆ.
ಜ್ಯೂ. ಚಿರು ಜೊತೆ ಪನ್ನಗಾಭರಣ ಅವರ ಪುತ್ರ ವೇದ್ ಕೂಡ ಇದ್ದಾರೆ. ಮೇಘನಾ ಫೋಟೊಗಳನ್ನು ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.