NewsKarnataka
Thursday, November 25 2021

ಸಾಂಡಲ್ ವುಡ್

ರೋಮ್ಯಾಂಟಿಕ್ ಗೀತೆ ದಿನಾ ದಿನಾ ಅನುದಿನಾ… A2 ಮ್ಯೂಸಿಕ್ ನಲ್ಲಿ ಬಿಡುಗಡೆ

ಸ್ಯಾಂಡಲ್ ವುಡ್: ಅಪಾರವಾದ ಕನ್ನಡಾಭಿಮಾನದಿಂದ ಇಲ್ಲಿನ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಜಿ.ಕೆ ಎಂಟರ್ಟೈನ್ಮೆಂಟ್ ಸಂಸ್ಥೆಯನ್ನು ಸ್ಥಾಪಿಸಿ – ನಿರ್ಮಿಸಿದ ಚಿತ್ರವೇ “ಕಥಾಲೇಖನ”
ಈ ಚಿತ್ರದಲ್ಲಿ ಹೀರೊ, ಹೀರೋಯಿನ್, ಸಹ ಕಲಾವಿದರು, ನಿರ್ದೇಶಕ, ಸಂಗೀತ ನಿರ್ದೇಶಕ, ಎಡಿಟರ್ ಮತ್ತು ಹಲವಾರು ಕಲಾವಿದರು – ತಂತ್ರಜ್ಞರಿಗೆ ಅವಕಾಶ ಕಲ್ಪಿಸಲಾಗಿದೆ.ಹೊಸಬರ ಚಿತ್ರದ ಮೊದಲ ರೋಮ್ಯಾಂಟಿಕ್ ಗೀತೆ ದಿನಾ ದಿನಾ ಅನುದಿನಾ…
A2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದೆ. NRI ಕನ್ನಡಿಗನ ಚಿತ್ರವನ್ನು NRI ಕನ್ನಡಿಗರಾದ ನೀವು
ಈ ಮಧುರವಾದ ಗೀತೆ ನೋಡಿ,ಇಷ್ಟವಾದರೆಲೈಕ್,ಶೇರ್,ಕಾಮೆಂಟ್ ಮಾಡುವುದರ ಮೂಲಕ ಬೆಂಬಲಿಸಿ – ಪ್ರೋತ್ಸಾಹಿಸಿ.

ಈ ಹಾಡು ಮಿಲಿಯನ್ ವೀವ್ಸ್ ಆಗಲು ಸಹಕರಿಸಿ  ನಟ – ನಿರ್ಮಾಪಕ – ಮತ್ತು ಜಿಕೆ ಎಂಟರ್ಟೈನ್ಮೆಂಟ್ನ ಸಂಸ್ಥಾಪಕ ನಿರ್ದೇಶಕರ ಶ್ರೀ ಗೋಪಾಲ್ ಕುಲಕರ್ಣಿ ಎಂದು ಹೇಳಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!