News Kannada
Sunday, March 26 2023

ಸಾಂಡಲ್ ವುಡ್

ಕೃಷ್ಣ ಮಿಲನ ಜೋಡಿಯ ಲವ್ ಮಾಕ್ಟೆಲ್ ಸಿನಿಮಾ ಟಾಲಿವುಡ್‌ನಲ್ಲಿ ರಿಮೇಕ್

Photo Credit :

ಲವ್ ಮಾಕ್‌ಟೇಲ್ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್  ಜೋಡಿಯ ಸೂಪರ್ ಡೂಪ್ ಹಿಟ್ ಸಿನಿಮಾ. ಆದಿ ನಿಧಿಮಾ ಮಾಡಿದ ಮೋಡಿ ಇಡೀ ಸೌತ್ ಸಿನಿ ರಂಗವನ್ನೇ ಆವರಿಸಿಕೊಂಡಿತ್ತು. ಇದೇ ಲವ್ ಮಾಕ್ಟೆಲ್ ಸಿನಿಮಾ ಟಾಲಿವುಡ್‌ನಲ್ಲಿ ರಿಮೇಕ್ ಆಗುತ್ತಿದೆ.

ಈ ಮಧ್ಯೆ ಕನ್ನಡದಲ್ಲಿ ಆದಿ ನಿಧಿಮಾ ಮುಂದುವರೆದ ಭಾಗ ಲವ್ ಮಾಕ್ಟೇಲ್-2 ಸಿನಿಮಾ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಮುಂದಿನ ವರ್ಷ ಫೆಬ್ರವರಿ 11ರಂದು ಲವ್ ಮಾಕ್ಟೇಲ್- 2 ಮೂಲಕ ಆದಿ ನಿಧಿಮಾ ಕಮಾಲ್ ಮಾಡಲಿದ್ದಾರೆ.

ಲವ್ ಮಾಕ್ಟೇಲ್ -2 ಅಪ್ಪಟ ಪ್ರೇಮ ಕಥೆಯ ಸಿನಿಮಾ. ಮಿಲನಾ ನಾಗರಾಜ್ ಹಾಗು ಡಾರ್ಲಿಂಗ್ ಕೃಷ್ಣ ನಿಜ ಜೀವನಲ್ಲಿ ಪ್ರೀತಿಸುತ್ತಿದ್ದಾಗ ಲವ್ ಮಾಕ್ಟೆಲ್ -1 ಮಾಡಿದ್ದರು. ಈಗ ಮಿಲನಾ ಹಾಗೂ ಕೃಷ್ಣ ಪ್ರೀತಿಸಿ ಮದುವೆ ಆಗಿದ್ದಾರೆ. ಲವ್ ಮಾಡಿ ಮದುವೆ ಆದ ಈ ಜೋಡಿ ಈಗ ಪ್ರೇಮಿಗಳಿಗಾಗೆ ಲವ್ ಮಾಕ್ಟೇಲ್ ಪಾರ್ಟ್-2 ಸಿನಿಮಾವನ್ನ ಸಿದ್ಧಪಡಿಸಿದ್ದಾರೆ. ಲವ್ ಎಮೋಷನ್ ಬ್ಲೆಂಡ್ ಮಾಡಿ ಕತೆ ಹೆಣೆದಿರೋ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್- 2ನಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡಲಿದ್ದಾರೆ. ಫೆಬ್ರವರಿ 11ಕ್ಕೆ ಲವ್ ಮಾಕ್ಟೈಲ್ – 2 ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನ ಆಗಿರೋದ್ರಿಂದ ಮೂರು ದಿನ ಮೊದಲೇ ಲವ್ ಮಾಕ್ಟೇಲ್ -2 ತೆರೆ ಮೇಲೆ ಬರ್ತಿದೆ.

See also  100  ಸಿನಿಮಾದಲ್ಲಡಗಿದೆ ಭಯಾನಕ ಥ್ರಿಲ್ಲಿಂಗ್ ಕಹಾನಿ..!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು