News Kannada
Tuesday, October 03 2023
ಸಾಂಡಲ್ ವುಡ್

ಗೋವಾದಲ್ಲಿ ಪಲ್ಟಿ ಹೊಡೆಯುವ ವೇಳೆ ಅಪಘಾತಕ್ಕೀಡಾಗಿದ್ದಾರೆ ಸ್ಯಾಂಡಲ್ವುಡ್ ನಟ ದಿಗಂತ್

diganth
Photo Credit : IANS

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ದಿಗಂತ್‌ ಗೋವಾದ ಬೀಚ್‌ ನಲ್ಲಿ ಪಲ್ಟಿ ( ಸಮ್ಮರ್‌ ಶಾಟ್ಸ್) ಹೊಡೆಯುವ ವೇಳೆ ಕುತ್ತಿಗೆ‌, ಬೆನ್ನಿಗೆ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.

ನಟ ದಿಗಂತ್‌, ಪತ್ನಿ ಐಂದ್ರಿರೇ ಸೇರಿದಂತೆ ಕುಟುಂಬ ಸಮೇತ ಕೆಲ ದಿನಗಳ ಹಿಂದೆ ಗೋವಾಕ್ಕೆ ಟ್ರಿಪ್‌ ಹೋಗಿದ್ದರು. ದಿಗಂತ್‌ ಬೀಚ್‌ ನಲ್ಲಿ ಮೋಜು – ಮಸ್ತಿ ಮಾಡುವ ವೇಳೆಯಲ್ಲಿ ಬ್ಯಾಕ್‌ ಫ್ಲಿಪ್‌ ಮಾಡಿದ್ದಾರೆ. ಈ ವೇಳೆ ಅವರ ಕುತ್ತಿಗೆ ಹಾಗೂ ಬೆನ್ನು ಮೂಳೆಗೆ ಬಲವಾದ ಏಟು ಬಿದ್ದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ.

See also  ಕೊಲಂಬಿಯಾದಲ್ಲಿ ಭೂಕುಸಿತ: 8 ಮಂದಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು