News Kannada
Tuesday, September 27 2022

ಸಾಂಡಲ್ ವುಡ್

‘ವಿಕ್ರಾಂತ್ ರೋಣ’ ಸಿನಿಮಾದ 2ನೇ ಹಾಡು ‘ರಾಜಕುಮಾರಿ’ ರಿಲೀಸ್..!‌ - 1 min read

'Vikrant Rona' 2nd song 'Rajakumari' released
Photo Credit : Twitter

ಸ್ಯಾಂಡಲ್‌ವುಡ್‌: ಎಲ್ಲೆಲ್ಲೂ ‘ವಿಕ್ರಾಂತ್‌ ರೋಣ’ ಅಬ್ಬರ ಜೋರಾಗಿದ್ದು, ನಟ ಕಿಚ್ಚ ಸುದೀಪ್‌ ಅಭಿಮಾನಿಗಳು ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಈ ಹೊತ್ತಲ್ಲೇ ಸಿನಿಮಾದ ಮೊದಲ ಹಾಡು ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ‘ರಾ ರಾ ರಕ್ಕಮ್ಮ’ ಸಾಂಗ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿರುವ ಈ ಹೊತ್ತಲ್ಲೇ  ‘ವಿಕ್ರಾಂತ್ ರೋಣ’ ಸಿನಿಮಾದ 2ನೇ ಹಾಡು ‘ರಾಜಕುಮಾರಿ’  ರಿಲೀಸ್‌ ಆಗಿ ಎಲ್ಲರ ಮನ ಗೆದ್ದಿದೆ. ಇನ್ನು ಮತ್ತಷ್ಟು ಹಾಡುಗಳು ‘ವಿಕ್ರಾಂತ್ ರೋಣ’ ಸಿನಿಮಾ ಖಜಾನೆಯಿಂದ ಸಾಲು ಸಾಲಾಗಿ ಹೊರಬರಲು ಸಜ್ಜಾಗಿವೆ.

ಜುಲೈ 02  ‘ರಾಜಕುಮಾರಿ’ ಹಾಡಿನ ಕನ್ನಡ ವರ್ಷನ್‌ ರಿಲೀಸ್‌ ಆಗಿದ್ದರೆ,  ಜುಲೈ 03ಕ್ಕೆ ಮಲಯಾಳಂ, ಜುಲೈ 04  ರಂದು ತೆಲುಗು, ಜುಲೈ 05 ರಂದು ಹಿಂದಿ, ಹಾಗೂ ಜುಲೈ 06 ಕ್ಕೆ ತಮಿಳಿನಲ್ಲಿ ಬಿಡುಗಡೆ ಆಗಲಿದೆ. ಈ ಮೂಲಕ ದೇಶಾದ್ಯಂತ ನಟ ಕಿಚ್ಚ ಸುದೀಪ್‌ ಅವರ ಸಿನಿಮಾ ಹವಾ ಡಬಲ್‌ ಆಗಲಿದೆ.‌

See also  ನಾರಾಯಣಸ್ವಾಮಿ ಆರ್‌ಎಸ್‌ಎಸ್‌ ಗೂಂಡಾಗಳಂತೆ ವರ್ತಿಸುತ್ತಿದ್ದಾರೆ: ಆಲಗೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು