News Kannada
Friday, March 01 2024
ಸಾಂಡಲ್ ವುಡ್

ಬೆಂಗಳೂರು: ನ.27ರಂದು ಟಿ.ಎಸ್.ಲೋಹಿತಾಶ್ವ ರವರಿಗೆ ನುಡಿ ನಮನ

Bengaluru: Tributes to T.S. Lohitashwa
Photo Credit : Wikipedia

ಬೆಂಗಳೂರು: ಸಮುದಾಯ ಬೆಂಗಳೂರು ವತಿಯಿಂದ  ಅಗಲಿದ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ  ಟಿ.ಎಸ್.ಲೋಹಿತಾಶ್ವ ರವರಿಗೆ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಂಗಳೂರು ರವೀಂದ್ರ ಕಲಾಕ್ಷೇತ್ರದ  ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ  ನ.27 ಭಾನುವಾರ ಸಂಜೆ 4.30ಕ್ಕೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ  ಖ್ಯಾತ ಕವಿ ಮತ್ತು ನಾಟಕಕಾರರು ಹೆಚ್.ಎಸ್. ಶಿವಪ್ರಕಾಶ್, , ಕವಿ ಮತ್ತು ಸಮಾಜಮುಖಿ ಚಿಂತಕರು ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಕವಿ ಮತ್ತು ಚಿಂತಕರು ಅಗ್ರಹಾರ ಕೃಷ್ಣಮೂರ್ತಿ, ಮಹಿಳಾ ಮತ್ತು ಸಾಮಾಜಿಕ ನ್ಯಾಯ ಪ್ರತಿಪಾದಕಿ ವಿಮಲಾ ಕಲಾಗರ್,  ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಸುಚೇಂದ್ರ ಪ್ರಸಾದ್, ಗಾಯಕ ಮತ್ತು ನಿರ್ದೇಶಕರು ಜನಾರ್ಧನ್ ಹೆಚ್.(ಜನ್ನಿ), ಶರತ್ ಲೋಹಿತಾಶ್ವ ಮತ್ತು ಲೋಹಿತಾಶ್ವ ಕುಟುಂಬ ವರ್ಗದವರು ಮತ್ತು  ಸಿ.ಕೆ.ಗುಂಡಣ್ಣ, ಲೋಹಿತಾಶ್ವ ಅವರ ಆಪ್ತಮಿತ್ರ ಭಾಗಿಯಾಗಲಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು