News Karnataka Kannada
Friday, March 29 2024
Cricket
ಸಾಂಡಲ್ ವುಡ್

ತಮಿಳು ಚಿತ್ರ ಸಂಸ್ಥೆಯೊಂದಿಗೆ ಕೈ ಜೋಡಿಸಿ ಕಿಚ್ಚ ಸುದೀಪ

Kichcha Sudeep files criminal case against producers
Photo Credit : News Kannada

ಬೆಂಗಳೂರು: ತಮಿಳಿನ ಚಿತ್ರ ನಿರ್ಮಾಣ ಸಂಸ್ಥೆ ನಟ ಕಿಚ್ಚ ಸುದೀಪ ಕೈ ಜೋಡಿಸಿದ್ದಾರೆ. ತಮಿಳಿನ ವಿ ಕ್ರಿಯೇಷನ್ಸ್‌ ಸಂಸ್ಥೆಈ ಬ್ಯಾನರ್‌ ಜೊತೆ ಸುದೀಪ್‌ ಸಿನಿಮಾ ಮಾಡಲಿದ್ದಾರೆ. ಟೀಸರ್‌ ಶೂಟಿಂಗ್‌ ಗೆ ಸುದೀಪ್‌ ಸೆಟ್‌ಗೆ ಬಂದಿರುವ ಚಿತ್ರವನ್ನು ವಿ ಕ್ರಿಯೇಷನ್ಸ್‌ ಸಂಸ್ಥೆ ಬಿಡುಗಡೆ ಮಾಡಿದೆ.

ಈ ಬಗ್ಗೆ ಕಿಚ್ಚ ಟ್ವೀಟ್‌ ಮಾಡಿದ್ದು, ತನು ಸರ್‌ ಹಾಗೂ ವಿ ಕ್ರಿಯೇಷನ್ಸ್‌ ಚಿತ್ರೀಕರಣ ಸಮಯದಲ್ಲಿ ಸೆಟ್‌ ನಲ್ಲಿ ಕಳೆದ ಅದ್ಬುತ ಸಮಯಕ್ಕಾಗಿ ತಂಡಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಅಲ್ಲದೆ ಟೀಸರ್‌ ಝಲಕ್‌ ನೋಡಲು ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಬಿಗ್‌ ಬಜೆಟ್‌ ಸಿನಿಮಾಗಳನ್ನು ನಿರ್ಮಿಸುವ ವಿ ಕ್ರಿಯೇಷನ್ಸ್‌ ಜತೆ ಸುದೀಪ್‌ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು