News Karnataka Kannada
Thursday, April 18 2024
Cricket

ಬಿಸಿಲ ಝಳದೊಂದಿಗೆ ಏರಿಕೆಯಾಗುತ್ತಿದೆ ಶಾಖಾಘಾತ: ಡಾ.ನವೀನ್ ಚಂದ್ರ ಕುಲಾಲ್ ಎಚ್ಚರಿಕೆ

18-Apr-2024 ಆರೋಗ್ಯ

ಕಡಲನಗರಿ ಮಂಗಳೂರಿನಲ್ಲಿ ಬಿಸಿಲದಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಣ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ.ಈ ನಡುವೆ ಶಾಖಾಘಾತದ ಭೀತಿ ನಗರಕ್ಕೆ...

Know More

ಕಾಲರಾದಂತಹ ಸಾಂಕ್ರಾಮಿಕ ರೋಗ ತಡೆಗೆ ಸಲಹೆಗಳೇನು?

17-Apr-2024 ಆರೋಗ್ಯ

ಈಗ ಬೇಸಿಗೆ ಕಾಲವಾಗಿರುವುದರಿಂದ  ಒಂದು ಕಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಇದರ ನಡುವೆ ಮಳೆ ಸುರಿಯದ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು  ಹರಡಲು ಆರಂಭಿಸಿದ್ದು, ಅದರಲ್ಲೂ ಕಾಲಾರ ಈಗ ಸದ್ದು ಮಾಡುತ್ತಿದೆ. ಇದನ್ನು ತಡೆಗಟ್ಟ...

Know More

ನೈಟ್ ಡ್ಯೂಟಿ ಮಾಡುವ ಮಧುಮೇಹಿಗಳ ಜೀವನ ಕ್ರಮ ಹೇಗಿರಬೇಕು?

15-Apr-2024 ಆರೋಗ್ಯ

ಮಧುಮೇಹ ಒಮ್ಮೆ ಬಂತೆಂದರೆ ಅದು ಪೂರ್ಣವಾಗಿ ವಾಸಿಯಾಗುವ ಕಾಯಿಲೆಯಲ್ಲ ಹೀಗಾಗಿ ಅದನ್ನು  ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಜೀವನ ಮಾಡುವುದು ಅನಿವಾರ್ಯವಾಗಿದೆ. ಹೀಗಿರುವಾಗ ಮಧುಮೇಹಿಗಳು ಹೇಗೆ ನಿತ್ಯದ ಕೆಲಸ ಕಾರ್ಯಗಳೊಂದಿಗೆ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಅರಿತುಕೊಂಡರೆ  ಜೀವನ...

Know More

ಆರೋಗ್ಯಕರ ದೇಹ, ಮನಸ್ಸಿಗೆ ಪ್ರಾಣಾಯಾಮ ಮಾಡಿ

13-Apr-2024 ಆರೋಗ್ಯ

ನಮ್ಮ ಆರೋಗ್ಯಕ್ಕಾಗಿ ಯೋಗಾಸನ ಮಾಡುತ್ತೇವೆ. ಅದರಂತೆ ಪ್ರಾಣಾಯಾಮ ಮಾಡುವುದರಿಂದ ಉಸಿರಾಟದ ನಿಯಂತ್ರಣ ಮಾಡುವುದಲ್ಲದೆ, ಮನಸ್ಸಿಗೆ ಮತ್ತು ದೇಹಕ್ಕೆ ಆರೋಗ್ಯ ನೀಡುತ್ತದೆ. ಹೀಗಾಗಿ ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳುವುದು...

Know More

ಬೇಸಿಗೆಯಲ್ಲಿ ದೇಹದ ಸ್ವಚ್ಛತೆಗೆ ಆದ್ಯತೆ ನೀಡಿ

11-Apr-2024 ಆರೋಗ್ಯ

ಬೇಸಿಗೆಯಲ್ಲಿ ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರ ಸಲಹೆಗಳನ್ನು ಅನುಸರಿಸುವುದು ಬಹುಮುಖ್ಯವಾಗಿದೆ. ವೈಯಕ್ತಿಕ ಸ್ವಚ್ಚತೆಗೆ ಹೆಚ್ಚು ಗಮನ  ನೀಡಿ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ...

Know More

ಮಿಥೆನಾಲ್‌ ಸ್ಯಾನಿಟೈಜರ್‌ ಬಳಕೆಯಿಂದ ಕೋಮಾ, ಕುರುಡುತ ಸಾಧ್ಯತೆ : ಎಫ್‌ಡಿಎ

10-Apr-2024 ಆರೋಗ್ಯ

ಯುನೈಟೆಡ್ ಸ್ಟೇಟ್ಸ್‌ನ ಆರೋಗ್ಯ ಅಧಿಕಾರಿಗಳು ಮಿಥೆನಾಲ್ ನಿಂದ ತಾಯಾರಲ್ಪಟ್ಟ ಹ್ಯಾಂಡ್ ಸ್ಯಾನಿಟೈಜರ್‌ಗಳು ಮತ್ತು ಅಲೋ ಜೆಲ್‌ಗಳಿಂದಾಗುವ ಅಪಾಯದಿಂದ ಇದನ್ನು ಹಿಂಪಡೆಯಲಾಗುತ್ತಿದೆ ಎಂದು...

Know More

ಮೂತ್ರಾಂಗ ರೋಗದತ್ತ ಎಚ್ಚರಿಕೆ ಇರಲಿ: ನಿರ್ಲಕ್ಷ್ಯದಿಂದ ಕಾಯಿಲೆಗಳು ಉಲ್ಬಣ

10-Apr-2024 ಆರೋಗ್ಯ

ಈಗೀಗ ಮೂತ್ರಾಂಗದ ಅರ್ಥಾತ್ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು, ಸಮರ್ಪಕವಾಗಿ ನೀರನ್ನು ಸೇವಿಸದಿರುವುದು, ದುಶ್ಚಟಗಳು ಕಾಯಿಲೆಗೆ ಆಹ್ವಾನ ನೀಡುತ್ತಿವೆ. ಮನುಷ್ಯನ ದೇಹದ ಪ್ರತಿ...

Know More

ಬೇಸಿಗೆಯಲ್ಲಿ ಕ್ರಾನಿಕ್ ಡಯರಿಯಾ ಕಾಡಬಹುದು ಹುಷಾರ್!

06-Apr-2024 ಆರೋಗ್ಯ

ಬೇಸಿಗೆಯ ದಿನಗಳಲ್ಲಿ  ಕುಡಿಯುವ ನೀರು, ತಿನ್ನುವ ಆಹಾರ ಹೀಗೆ ಎಲ್ಲದರಲ್ಲೂ ಎಚ್ಚರಿಕೆ ವಹಿಸುವುದು ಬಹಳ ಅಗತ್ಯವಿದೆ. ಕಾರಣ ಬಿಸಿಲ ಧಗೆಗೆ ಹಲವು ತೊಂದರೆಗಳು ನಮ್ಮನ್ನು ಕಾಡಬಹುದು ಅದರಲ್ಲೂ ಮಕ್ಕಳಲ್ಲಿ ಕ್ರಾನಿಕ್ ಡಯರಿಯಾ ಕಾಡುವ ಸಾಧ್ಯತೆ ಹೆಚ್ಚಾಗಿದ್ದು, ಹೆಚ್ಚಿನ...

Know More

ಕಂಪ್ಯೂಟರ್‌,ಮೊಬೈಲ್‌ನಿಂದ ನಮ್ಮ ಕಣ್ಣಿನ ರಕ್ಷಣೆ ಹೇಗೆ? ಇಲ್ಲಿದೆ ಮಾಹಿತಿ

04-Apr-2024 ಆರೋಗ್ಯ

ಕಣ್ಣು ನಮ್ಮ ದೇಹದ ಇತರೆ ಭಾಗಗಳಂತೆ ಅಲ್ಲ, ಕಣ್ಣು ಅತೀ ಸೂಕ್ಷ್ಮವಾದ ಭಾಗ ಹಾಗಾಗಿ ಅದನ್ನು ಈಗಿನ ಡಿಜಿಟಲ್‌ ಜಮಾನದಲ್ಲಿ ರಕ್ಷಸಿಕೊಳ್ಳುವುದು ತುಂಬ ಅಗತ್ಯ. ಕಣ್ಣಿನ ಬೆಲೆ ಕುರುಡನಿಗೆ ತಿಳಿದುರುತ್ತದೆ. ಆದರೆ ಈಗಿನ ಯುಗ...

Know More

ರಾತ್ರಿ ಊಟದ ತಕ್ಷಣ ಮಲಗುವ ಅಭ್ಯಾಸ ಇದೆಯೇ, ಹಾಗಾದ್ರೆ ಇದನ್ನು ಓದಿ

03-Apr-2024 ಆರೋಗ್ಯ

ಈಗಿನ ಜೀವನ ಶೈಲಿಯಲ್ಲಿ ಊಟಕ್ಕೆ ಗಮನ ಕೊಡುವುದು ಬಹಳ ಕಡಿಮೆ ಅದರಲ್ಲೂ ಕೆಲಸದ ಜಂಜಾಟದಲ್ಲಿ ತಮ್ಮ ಬಗ್ಗೆ ನೋಡಿಕೊಳ್ಳುವುದೇ ಸವಾಲಾಗಿದೆ. ಬೆಳಗ್ಗೆ ಕೂಡ ಕಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಪೌಷ್ಟಿಕ ಆಹಾರದ ಹೊರದು ಬೇಗ ತಯಾರಾಗುವ...

Know More

ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ : ಏನಿದು ಸೀರೆ ಕ್ಯಾನ್ಸರ್‌ ?

03-Apr-2024 ಆರೋಗ್ಯ

ಸೀರೆ ಭಾರತೀಯ ಮಹಿಳೆಯ ಗುರುತು. ಆದರೆ ಸೀರೆ ಕೂಡಾ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬ ಸುದ್ದಿ ಇದೀಗ ಸಖತ್‌ ಸೌಂಡ್‌ ಮಾಡ್ತಿದೆ. ಇದಲ್ಲದೆ, ಇತರ ಬಟ್ಟೆಗಳನ್ನು ತಪ್ಪಾಗಿ ಧರಿಸಿದರೆ ಕ್ಯಾನ್ಸರ್ ಉಂಟಾಗುತ್ತದೆ ಎಂದು...

Know More

ನೇರಳೆ ಶರಬತ್ತು ನೀಡುತ್ತದೆ ದೇಹಕ್ಕೆ ಪೋಷಕ ಶಕ್ತಿ

31-Mar-2024 ಆರೋಗ್ಯ

ಬೇಸಿಗೆಯಲ್ಲಿ ನೇರಳೆ ಮಾರುಕಟ್ಟೆಗೆ ಬರುತ್ತದೆ. ಜತೆಗೆ ಮಲೆನಾಡುಗಳ ಕಾಡುಗಳಲ್ಲಿಯೂ ಇದು ಹೇರಳವಾಗಿ ಸಿಗುತ್ತದೆ. ಇದನ್ನು ಶರಬತ್ತು ಮಾಡಿ ಕುಡಿದರೆ ಬೇಸಿಗೆಯ ಬಾಯಾರಿಕೆ ನೀಗಿಸಬಹುದಲ್ಲದೆ, ಆರೋಗ್ಯವನ್ನು ಕಾಪಾಡಿಕೊಳ್ಳಲು...

Know More

ಮೈಸುಡುವ ಬಿಸಿಲಿನಿಂದ ಪಾರಾಗಲು ಏನು ಮಾಡಬೇಕು?

31-Mar-2024 ಆರೋಗ್ಯ

ಈ ಬಾರಿ ರಣ ಬಿಸಿಲು ಮೈಸುಡುತ್ತಿದೆ. ಇಷ್ಟರಲ್ಲೇ ಒಂದೋ ಎರಡೋ ಮಳೆ ಸುರಿಯಬೇಕಾಗಿತ್ತು. ಆದರೆ ಮಳೆ ಸುರಿಯುವ ಲಕ್ಷಣಗಳು ಕಾಣುತ್ತಿಲ್ಲ. ಮಳೆ ಸುರಿಯದ ಹೊರತು ವಾತಾವರಣ ತಂಪಾಗುವುದಿಲ್ಲ. ಹೀಗಾಗಿ ಬಿಸಿಲನ್ನು ಎದುರಿಸಿ ಬದುಕಲೇ...

Know More

ಮಹಿಳೆಯರೇ ಮುಖದ ಸೌಂದರ್ಯದತ್ತ ನಿಗಾವಿರಲಿ

28-Mar-2024 ಆರೋಗ್ಯ

ಪ್ರತಿನಿತ್ಯ ಕೆಲಸ ಮಾಡಲೆಂದು ಮನೆಯಿಂದ ಹೊರಗೆ ಹೋಗುವ ಉದ್ಯೋಗಸ್ಥ ಮಹಿಳೆಯರು ಬೇಸಿಗೆಯ ಈ ಸಮಯದಲ್ಲಿ ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದೆ. ಕೆಲಸದ ಒತ್ತಡದ ನಡುವೆ ಬಿಸಿಲ ಧಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ...

Know More

ಬಿಸಿಲಿನ ತಾಪಕ್ಕೆ ದೇಹ ತಂಪಾಗಿಸಲು ರಾಗಿ ಅಂಬಲಿ ಸೇವನೆ ಮಾಡಿ

25-Mar-2024 ಆರೋಗ್ಯ

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು,  ದೇಹವನ್ನು ತಂಪಾಗಿಸಲು ರಾಗಿ ಅಂಬಲಿಯನ್ನು ಕುಡಿಯುವುದು ಉತ್ತಮ. ಬೇಸಿಗೆ ಸಮಯದಲ್ಲಿ  ದೇಹದ ಆಲಸ್ಯ ಮತ್ತು ದಣಿವು ಕಡಿಮೆ ಮಾಡಲು ಇದು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು