News Kannada
Friday, May 13 2022
ಹೊರನಾಡ ಕನ್ನಡಿಗರು

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ –  ಕರಾವಳಿ ಕರ್ನಾಟಕದ ಕೈಗಾರೀಕರಣದ ಬಗ್ಗೆ ಸಂವಾದ :

11-May-2022 ಮುಂಬೈ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಾಲೀನ್ಯ ರಹಿತ ಸರ್ವತೋಮುಖ ಅಭಿವೃದ್ಧಿಗೆ ಕಳೆದ 22 ವರ್ಷಗಳಿಂದ ಹೋರಾಟ ನಡೆಸುತ್ತಾ ಯಶಸ್ವಿಯೊಂದಿಗೆ ಸಾಧನೆಯನ್ನು ಮಾಡುತ್ತಾ  ಜಿಲ್ಲೆಗಳನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯುತ್ತಿರುವ ಮುಂಬಯಿಯ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ವತಿಯಿಂದ  ಮಾ. 7 ರಂದುಕರಾವಳಿ ಕರ್ನಾಟಕದ ಕೈಗಾರೀಕರಣದ ಬಗ್ಗೆ ಸಂವಾದ ಕಾರ್ಯಕ್ರಮವು ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ...

Know More

ಕರ್ನಾಟಕ ಸಂಘದಿಂದ ಭಾರತೀಯ ವಿದೇಶಾಂಗ ಸಚಿವರಿಗೆ ಕತಾರಿನಲ್ಲಿ ಸನ್ಮಾನ

10-May-2022 ಯುಎಇ

ಕರ್ನಾಟಕ ಸಂಘ ಕತಾರ್ (ದೋಹಾ ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾಂಸ್ಕೃತಿಕ ಸಂಸ್ಥೆ) ೦೮ ಮೇ ೨೦೨೨ ರಂದು ಭಾರತೀಯ ಸಾಂಸ್ಕೃತಿಕ ಸಂಸ್ಥೆಯ ಅಶೋಕ ಸಭಾಂಗಣದಲ್ಲಿ ಆಯೋಜಿಸಿದ್ದ ಸಮುದಾಯ ಸ್ವಾಗತ...

Know More

ಜಾಗತಿಕ ಲಿಂಗಾಯುತ ಮಹಾಸಭಾ ಸಾಗರೋತ್ತರ ಘಟಕದಿಂದ 889ನೇ ಬಸವ ಜಯಂತಿ ಕಾರ್ಯಕ್ರಮ

06-May-2022 ಯುಎಇ

ಜಾಗತಿಕ ಲಿಂಗಾಯುತ ಮಹಾಸಭಾ ಸಾಗರೋತ್ತರ ಘಟಕದ ವತಿಯಿಂದ 889ನೇ ಬಸವ ಜಯಂತಿ ಕಾರ್ಯಕ್ರಮ ಮೇ 7ರ ಶನಿವಾರದಂದು ಸಂಜೆ 7ಕ್ಕೆ ಭಾರತ, 5.30ಕ್ಕೆ ದುಬೈ ಹಾಗೂ 2.30ಕ್ಕೆ ಲಂಡನ್‌ನಲ್ಲಿ...

Know More

“ಲಲಿತೋಪಖ್ಯಾನ”ದ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ

03-May-2022 ಯುಎಇ

ದುಬಾಯಿ : ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಪ್ರಸ್ತುತ ಪಡಿಸುವ, ದುಬಾಯಿ ಯಕ್ಷೋತ್ಸವ 2022 ರ ಸಲುವಾಗಿ ತರಗತಿಯ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಹಮ್ಮಿಕೊಂಡ ಕನ್ನಡ ಪೌರಾಣಿಕ ಯಕ್ಷಗಾನ “ಲಲಿತೋಪಖ್ಯಾನ” ದ...

Know More

ನಿರ್ಮಾಣ ಹಂತದಲ್ಲಿರುವ ಅಬುಧಾಬಿ ಹಿಂದೂ ಮಂದಿರದ ಭಕ್ತರಿಂದ ಶಿಲಾ ಸಮರ್ಪಣೆ ಅಭಿಯಾನ

30-Apr-2022 ಯುಎಇ

ಯು.ಎ.ಇ. ಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮತ್ತು ಯು.ಎ.ಇ.ಗೆ ಆಗಮಿಸುವ ಪ್ರವಾಸಿಗರಿಗೆ ಪ್ರತಿ ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಅಬುಧಾಬಿಯಲ್ಲಿ ಸ್ವಾಮಿನಾರಾಯಣ ಹಿಂದೂ ಮಂದಿರ ನಿರ್ಮಾಣ ಸ್ಥಳದಲ್ಲಿ ಭಕ್ತಾಧಿಗಳಿಗೆ ಶಿಲೆಯನ್ನು...

Know More

ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾದ ಕರ್ನಾಟಕ ಸಂಘ ಶಾರ್ಜಾ ಇಫಾರ್‌ ಕೂಟ

28-Apr-2022 ಹೊರನಾಡ ಕನ್ನಡಿಗರು

ಕಳೆದ ಸುಮಾರು 20 ವರ್ಷಗಳಿಂದ ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುವ ಅನಿವಾಸಿ ಕನ್ನಡಿಗರಲ್ಲಿ ಅತೀ ಜನಪ್ರಿಯವಾದ ಕನ್ನಡ ಪರ ಸೇವಾ ಸಂಸ್ಥೆ, UAE ಯ ಕರ್ನಾಟಕ ಸಂಘ ಶಾರ್ಜಾ ವತಿಯಿಂದ ಇತ್ತೀಚಿಗೆ ದುಬೈ ಯ ಹೋಟೆಲ್...

Know More

‘ಪುದ್ದು ಕೊಡ್ತರ್- ಕೊರಗೆರ್ನ ಗುರಿಕಾರೆ’ ತುಳು ಕಾದಂಬರಿ- ದುಬೈಯಲ್ಲಿ ಲೋಕಾರ್ಪಣೆ

20-Apr-2022 ಯುಎಇ

ನಾಟಕಕಾರ, ನ್ಯಾಯವಾದಿ ಶಶಿರಾಜ್ ರಾವ್ ಕಾವೂರುರವರ ನೂತನ ತುಳು ಕಾದಂಬರಿ 'ಪುದ್ದು ಕೊಡ್ತರ್- ಕೊರಗೆರ್ನ ಗುರಿಕಾರೆ' ದುಬೈ-ಯು.ಎ.ಇ.ಯ ದೇರಾ-ದ ರೋಲೆಕ್ಸ್ ಟವರ್‌ನಲ್ಲಿ ಇದೇ ಎಪ್ರಿಲ್ 24 ನೆ ತಾರೀಕು ಬೆಳಿಗ್ಗೆ 10.30 ಕ್ಕೆ...

Know More

ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ಯುಎಇ ಸಮಿತಿ ನವೀಕರಣ, ಇಫ್ತಾರ್ ಸಂಗಮ ಕಾರ್ಯಕ್ರಮ

19-Apr-2022 ಯುಎಇ

ಸಮನ್ವಯ ವಿದ್ಯಾ ಸಂಸ್ಥೆ ಶಂಸುಲ್ ಉಲಮಾ ಅರೇಬಿಕ್ ಕಾಲೇಜ್ ತೋಡಾರ್ ಇದರ ಯು ಎ ಇ ಸಮಿತಿ ನವೀಕರಣ ಹಾಗೂ ಇಫ್ತಾರ್ ಸಂಗಮ ಕಾರ್ಯಕ್ರಮವು ಹೋಟೆಲ್ ಲ್ಯಾಂಡ್ ಮಾರ್ಕ್ ಸಭಾಂಗಣದಲ್ಲಿ...

Know More

ಏಪ್ರಿಲ್ 23 ರಂದು ಕೆ ಐ ಸಿ ಯುಎಇ ವತಿಯಿಂದ ದುಬೈಯಲ್ಲಿ ಬೃಹತ್ ಇಫ್ತಾರ್ ಸಂಗಮ

05-Apr-2022 ಯುಎಇ

ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ.ಐ.ಸಿ) ಯು.ಎ.ಇ ಇದರ ವತಿಯಿಂದ ವರ್ಷಂಪ್ರತಿ ಹಮ್ಮಿಕೊಂಡು ಬರುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮವು ಇದೇ ಬರುವ 23.04.2022 ಶನಿವಾರ ದಂದು ಆಪಲ್ ಇಂಟರ್‌ನ್ಯಾಷನಲ್ ಸ್ಕೂಲ್ ಅಲ್ ಕುಸೈಸ್ ನಲ್ಲಿ...

Know More

ಏ.23 ರಂದು ಕೆಐಸಿ ಯುಎಇ ವತಿಯಿಂದ ದುಬೈಯಲ್ಲಿ ಬೃಹತ್ ಇಫ್ತಾರ್ ಸಂಗಮ

05-Apr-2022 ಯುಎಇ

ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ.ಐ.ಸಿ) ಯು.ಎ.ಇ ಇದರ ವತಿಯಿಂದ ವರ್ಷಂಪ್ರತಿ ಹಮ್ಮಿಕೊಂಡು ಬರುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮವು ಇದೇ ಬರುವ ಏ.23 ಶನಿವಾರ ದಂದು ಆಪಲ್ ಇಂಟರ್‌ನ್ಯಾಷನಲ್ ಸ್ಕೂಲ್ ಅಲ್ ಕುಸೈಸ್ ನಲ್ಲಿ...

Know More

ಸೌದಿಯಲ್ಲಿ ಕರ್ನಾಟಕ ಮೂಲದ ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಶಿಯಲ್ ಫೋರಂ ಸಹಾಯ

03-Apr-2022 ಯುಎಇ

ಸೌದಿ ಅರೇಬಿಯಾದ ರಿಯಾದ್ ನಗರಕ್ಕೆ ಕೆಲಸದ ನಿಮಿತ್ತ ಬಂದು ಕೆಲಸವಿಲ್ಲದೇ ಪರದಾಡುತ್ತಿದ್ದ ಮೂವರು ಯುವಕರನ್ನು ಭಾರತಕ್ಕೆ ಮರಳಿ ಕಳುಹಿಸಲು ಇಂಡಿಯನ್ ಸೋಶಿಯಲ್ ಫೋರಂ...

Know More

ಕರ್ನಾಟಕ ಸಂಘ  ಶಾರ್ಜಾದ ಆಶ್ರಯದಲ್ಲಿ ಥ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ

02-Apr-2022 ಯುಎಇ

ಕರ್ನಾಟಕ ಸಂಘ  ಶಾರ್ಜಾದ ಆಶ್ರಯದಲ್ಲಿ ವಿಶ್ವರಂಗ ದಿನ ಹಾಗೂ ಪ್ರತಿಷ್ಠಿತ "ಮಯೂರಕಪ್" ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟಗಳು ಮಾರ್ಚ್ 27ನೇ ತಾರೀಕು ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಆಜ್ಮಾನ್‌ ಅಕಾಡೆಮಿ...

Know More

ಭಾರತೀಯರಿಗಾಗಿ ಸ್ಕಿಲ್ ಇಂಡಿಯಾ ಅಂತಾರಾಷ್ಟ್ರೀಯ ಯೋಜನೆ ತೇಜಸ್ ಗೆ ಚಾಲನೆ

29-Mar-2022 ಇತರೆ

ಸಾಗರೋತ್ತರ ರಾಷ್ಟ್ರಗಳಲ್ಲಿ ಉದ್ಯೋಗ ಅರಸುವ ಭಾರತೀಯರಿಗೆ ತರಬೇತಿ ನೀಡುವ ಸ್ಕಿಲ್ ಇಂಡಿಯಾ ಅಂತಾರಾಷ್ಟ್ರೀಯ ಯೋಜನೆ ತೇಜಸ್ (ಟ್ರೈನಿಂಗ್ ಫಾರ್ ಎಮಿರೇಟ್ಸ್ ಜಾಬ್ಸ್ ಆ್ಯಂಡ್ ಸ್ಕಿಲ್ಸ್) ಗೆ ಚಾಲನೆ...

Know More

ಮಾ. 27ರಂದು ಕರ್ನಾಟಕ ಸಂಘ ಶಾರ್ಜಾದ “ಮಯೂರ ಕಪ್” ಥ್ರೋಬಾಲ್-ವಾಲಿಬಾಲ್ ಪಂದ್ಯಾಟ

25-Mar-2022 ಯುಎಇ

ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಪ್ರತಿಷ್ಠಿತ "ಮಯೂರ ಕಪ್" ಮಹಿಳೆಯರ ಮತ್ತು ಪುರುಷರ ಥ್ರೋಬಾಲ್ ಹಾಗೂ ಪುರುಷರ ವಾಲಿಬಾಲ್ ಪಂದ್ಯಾಟಗಳು ಇದೆ ತಿಂಗಳು ಮಾರ್ಚ್ 27ನೇ ತಾರೀಕು ಭಾನುವಾರ ಬೆಳಗಿನಿಂದ ಸಂಜೆಯವರೆಗೆ ಆಜ್ಮಾನ್ ಅಕಾಡೆಮಿ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.