News Kannada
Thursday, July 07 2022

ಹೊರನಾಡ ಕನ್ನಡಿಗರು

ನಾಟಕಗಳ ಮೂಲಕ ಭಾಷೆ, ಸಂಸ್ಕೃತಿಯ ಬೆಳವಣಿಗೆ: ಅನಿಲ್ ಶೆಟ್ಟಿ ಏಳಿಂಜೆ - 1 min read

Photo Credit :

ನಾಟಕಗಳ ಮೂಲಕ ಭಾಷೆ, ಸಂಸ್ಕೃತಿಯ ಬೆಳವಣಿಗೆ: ಅನಿಲ್ ಶೆಟ್ಟಿ ಏಳಿಂಜೆ

ಮುಂಬಯಿ: ಜ.26ರಂದು ಸಂಜೆ ಮಾಟುಂಗಾದ ವಿಶ್ವೇಶ್ವರಯ್ಯ ಸಭಾಗೃಹ ದಲ್ಲಿ ಪತ್ರಕರ್ತ ಲ. ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ ಹರೀಶ್ ಪಡುಬಿದ್ರೆಯವರ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದ ಹಾಸ್ಯಮಯ ನಾಟಕ “ಲೆಕ್ಕ ತತ್ತಿ ಬೊಕ್ಕ” ವನ್ನು ಪ್ರದರ್ಶಿಸಲಾಯಿತು.


ಸತ್ಯನ್ ಶೆಟ್ಟಿ ಏಳಿಂಜೆಯವರ ವ್ಯವಸ್ಥಾಪಕತ್ವದಲ್ಲಿ ಪ್ರದರ್ಶನಗೊಂಡ ನಾಟಕದ ಆರಂಭದಲ್ಲಿ ನಡೆದ ಸಭಾಕಾರ್ಯಕ್ರಮದ ಉದ್ಯಮಿ ಅನಿಲ್ ಶೆಟ್ಟಿ ಏಳಿಂಜೆ ಅವರು ನಾಟಕದ ಕಲಾವಿದರನ್ನು ಸನ್ಮಾನಿಸುತ್ತಾ ಗ್ರಾಮೀಣ ಕಲಾವಿದರಿಗೆ ಶರತ್ ಶೆಟ್ಟಿಯವರು ಸೂಕ್ತ ವೇದಿಕೆ ನಿರ್ಮಿಸಿರುವರು. ನಾಟಕಗಳ ಮೂಲಕ ಭಾಷೆ, ಸಂಸ್ಕೃತಿಯು ಬೆಳೆಯುತ್ತಿದೆ ಎಂದರು.

ವೇದಿಕೆಯಲ್ಲಿ ಏಳಿಂಜೆ ನಂದನ ಮನೆ ಸಂಜೀವ ಶೆಟ್ಟಿ, ಉದ್ಯಮಿ ಮೋಹನ್ ಸಾಲ್ಯಾನ್, ಸದಾಶಿವ ಪೂಜಾರಿ, ಪ್ರಕಾಶ್ ಶೆಟ್ಟಿ ಪಂಜದ ಗುತ್ತು, ತಂಡದ ಮುಂಬಯಿ ಸಂಚಾಲಕ ಪ್ರಕಾಶ್ ಶೆಟ್ಟಿ, ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.

ನಾಟಕದ ಕಲಾವಿದರಾದ ಸುಧಾಕರ ಸಾಲಿಯಾನ್, ಸೀತಾರಾಮ ಶೆಟ್ಟಿ, ರೇಖಾ ಕೆಂಚನಕೆರೆ ಇವರನ್ನು ಸನ್ಮಾನಿಸಲಾಯಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

See also  ಲಾಕ್ ಡೌನ್ ಸಂದರ್ಭದಲ್ಲಿ ಕನ್ನಡಿಗ ಸಹೋದರರ ಸಮಾಜ ಸೇವೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು