News Kannada
Wednesday, October 05 2022

ಹೊರನಾಡ ಕನ್ನಡಿಗರು

ಡಿಕೆಎಸ್ ಸಿ ಅಜ್ಮಾನ್ ಘಟಕ: 2016 – 17 ಸಾಲಿನ ಪದಾದಿಕಾರಿಗಳ ಆಯ್ಕೆ - 1 min read

Photo Credit :

ಡಿಕೆಎಸ್ ಸಿ  ಅಜ್ಮಾನ್ ಘಟಕ: 2016 - 17 ಸಾಲಿನ ಪದಾದಿಕಾರಿಗಳ ಆಯ್ಕೆ

ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅದೀನ ಘಟಕವಾದ ಡಿ.ಕೆ.ಎಸ್.ಸಿ ಅಜ್ಮಾನ್ ಇದರ ಮಹಾ ಸಭೆಯು ಜನಾಬ್.ಹಸನಬ್ಬ ಕೊಳ್ನಾಡ್  ರವರ ನಿವಾಸದಲ್ಲಿ ನಡೆಯಿತು.


ಸಭೆಯು ಜನಾಬ್.ಅಬೂಬಕ್ಕರ್ ಮದನಿ ಕೆಮ್ಮಾರರವರ ದುವಾದೊಂದಿಗೆ ಘಟಕ ದ ಅಧ್ಯಕ್ಷರಾದ ಜನಾಬ್.ಹಸನಬ್ಬ ಕೊಳ್ನಾಡ್  ರವರ ಅದ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಅತಿಥಿಗಳಾಗಿ ಯು.ಎ.ಇ.ರಾಷ್ಟೀಯ ಸಮಿತಿ ನೇತಾರರಾದ ಜನಾಬ್.ಇಕ್ಬಾಲ್ ಹೆಜಮಾಡಿ, ಜನಾಬ್.ಹುಸೈನ್ ಹಾಜಿ ಕಿನ್ಯ, ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ, ಜನಾಬ್.ಯುಸುಪ್ ಅರ್ಲಪದವು, ಜನಾಬ್. ಇಬ್ರಾಹಿಂ ಹಾಜಿ ಕಿನ್ಯ, ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್, ಜನಾಬ್.ಹಾಜಿ .ಅಬ್ದುಲ್ ರಹಿಮಾನ್ ಸಂಟ್ಯಾರ್, ಜನಾಬ್.ಅಬ್ಬಾಸ್ ಪಾಣಾಜೆ ರವರು ಉಪಸ್ಥಿತರಿದ್ದರು. ಜನಾಬ್.ಹುಸೈನ್ ಹಾಜಿ ಕಿನ್ಯ ಚುನಾವಣಾಧಿಕಾರಿ ಯಾಗಿ 2016 – 17 ಸಾಲಿನ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರು :  ಜನಾಬ್. ಅಬೂಬಕ್ಕರ್ ಮದನಿ ಕೆಮ್ಮಾರ
ಅಧ್ಯಕ್ಷರು :  ಜನಾಬ್. ಹಸನಬ್ಬ ಕೊಳ್ನಾಡ್
ಉಪಾದ್ಯಕ್ಷರು : ಜನಾಬ್ ಅಬ್ದುಲ್ ಖಾದರ್ ಸಅದಿ, ಜನಾಬ್. ಆದಂ ಈಶ್ವರಮಂಗಿಲ, ಜನಾಬ್. ಅಬ್ದುಲ್ಲ ಹಾಜಿ ಬೀಜಾಡಿ
ಪ್ರದಾನ ಕಾರ್ಯದರ್ಶಿ : ಜನಾಬ್. ಫಾರುಕ್ ಅನೇಕಲ್
ಜೊತೆ ಕಾರ್ಯದರ್ಶಿ : ಜನಾಬ್. ನಜೀರ್ ಕಣ್ಣಂಗಾರ್ , ಜನಾಬ್. ಮುಸ್ತಪ ಕೊಳ್ನಾಡ್ , ಜನಾಬ್. ಅಬ್ದುಲ್ ಖಾದರ್.ಕೆ
ಕೋಶಾದಿಕಾರಿ : ಜನಾಬ್. ಹಿದಾಯತ್ ತುಂಬೆ
ಲೆಕ್ಕ ಪರಿಶೋದಕರು : ಜನಾಬ್.ಸಮೀರ್ ಕೊಳ್ನಾಡ್
ಸಂಚಾಲಕರು : ಜನಾಬ್. ಇಬ್ರಾಹಿಂ ಕೇದಿಗೆ, ಜನಾಬ್. ಸಿದ್ದಿಕ್ ಅಮಾನಿ, ಜನಾಬ್. ಸಂಶುದ್ದೀನ್ , ಜನಾಬ್. ಶಬೀರ್ ಕೊಳ್ನಾಡ್  ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಜನಾಬ್.ಅದಂ ಈಶ್ವರಮಂಗಿಲ ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಡಕೊನೆಯಲ್ಲಿ ಸಭೆಯ ತಿರ್ಮಾನಿಸಿದಂತೆ ಜನಾಬ್.ಮುಜೀಬ್ ಸಅದಿ ರವರ ನೇತೃತ್ವದಲ್ಲಿ ಜನಾಬ್. ಅಬೂಬಕ್ಕರ್ ಮದನಿ ಕೆಮ್ಮಾರ, ಜನಾಬ್ ಅಬ್ದುಲ್ ಖಾದರ್ ಸಅದಿ, ಜನಾಬ್. ಸಿದ್ದಿಕ್ ಅಮಾನಿ ಉಪಸ್ಥತಿಯಲ್ಲಿ ಮಾಸಿಕ ಅಸ್ಮಾಹುಲ್ ಹುಸ್ನಾ ದಿಕ್ರ್ ಮಜ್ಲಿಸ್ ಅನ್ನು ಪ್ರಾರಂಬಿಸಲಾಯಿತು. ಜನಾಬ್.ಪಾರೂಕ್ ಅನೇಕಲ್  ರವರು ಧನ್ಯವಾದ ಸಮರ್ಪಿಸಿದರು.   

See also  ದುಬೈನಲ್ಲಿ 'ಗಲ್ಫ್ ತುಳುವರ ಟ್ರೋಫಿ 2021' ಪ್ರೀಮಿಯರ್ ಲೀಗ್‌ ಆಯೋಜನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು