News Kannada
Tuesday, October 04 2022

ಹೊರನಾಡ ಕನ್ನಡಿಗರು

ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಎಂ.ಇ .ಮೂಳೂರು ಪುನರಾಯ್ಕೆ - 1 min read

Photo Credit :

ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಎಂ.ಇ .ಮೂಳೂರು ಪುನರಾಯ್ಕೆ

ದುಬೈ: ಕರ್ನಾಟಕದ ಪ್ರತಿಷ್ಟಿತ ಅನಿವಾಸಿ ಸಂಘಟನೆಯಾದ  ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಅಧೀನದಲ್ಲಿ ನಡೆಯುತ್ತಿರುವ ಮೂಳೂರಿನ ಅಲ್ ಇಹ್ಸಾನ್ ವಿದ್ಯಾ ಕೇಂದ್ರದ ಮಹತ್ವಾಕಾಂಕ್ಷೆಯ ಅಲ್ ಇಹ್ಸಾನ್ ಮಹಿಳಾ ಕಾಲೇಜು ಯೋಜನೆಯ ಕಟ್ಟಡ ನಿರ್ಮಾಣ ಸಮಿತಿ ಚಯರ್ಮೇನ್ ಆಗಿ ಎಂ.ಇ .ಮೂಳೂರು ಪುನರಾಯ್ಕೆಯಾಗಿದ್ದಾರೆ.

ಕಾಮಗಾರಿ ಭರದಿಂದ ಸಾಗುತ್ತಿದ್ದು ಇದರ ಜವಾಬ್ದಾರಿಯನ್ನು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟ್ರೀಯ ಸಮಿತಿಯು ವಿದ್ಯಾ ದಾನಿಗಳ ಸಹಕಾರದ ಭರವಸೆಯಿಂದ ತೆಗೆದಿರುತ್ತದೆ. ಕಟ್ಟಡ ಕಾಮಗಾರಿ ಪ್ರಾರಂಭದಿಂದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿಯು ಎಂ.ಇ .ಮೂಳೂರುರವರ ಸಾರತ್ಯದಲ್ಲಿ ನಡೆಸುತ್ತಾ ಬಂದಿದ್ದು 2016 – 17 ರ ಸಾಲಿನ ಸಾಲಿನಲ್ಲಿ ಅಲ್ ಇಹ್ಸಾನ್ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣ ಸಮಿತಿ ಚಯರ್ಮೇನ್ ಆಗಿ ಎಂ.ಇ .ಮೂಳೂರು ಪುನರಾಯ್ಕೆ ಆಗಿರುತ್ತಾರೆ.

ವರದಿ : ಎಸ್ . ಯೂಸುಫ್ ಅರ್ಲಪದವು

See also  ನಟ ಸುನೀಲ್ ಶೆಟ್ಟಿ ತುಳು ಮಾತುಕತೆ: NK ತಂಡದ ವಿಡಿಯೋ ತುಣುಕು ಸಖತ್ ವೈರಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು