ಯುಎಇ: ಫಿನಿಕ್ಸ್ ಫಿಲಂಸ್ ರವರ ಪಾರಂಪರಿಕ ತುಳು ಚಲನಚಿತ್ರ ಕಾರ್ನಿಕೋದ ಕಲ್ಲುರ್ಟಿ ಎಂಬ ತುಳು ಚಲನಚಿತ್ರವನ್ನು ಅಕ್ಟೋಬರ್ 16 ರಂದು ಯುಎಇ ನಲ್ಲಿ ಬಿಡುಗಡಗೊಳ್ಳಲಿದೆ.
ಮಹೇಂದ್ರ ಕುಮಾರ್ ಈ ಚಿತ್ರವನ್ನು ಕಥೆ ನಿರ್ದೇಶಿಸಿದ್ದು, ಚಿತ್ರಕಥೆ-ಸಂಭಾಷಣೆ ಕಲ್ಲೇ ವಸ್ತ್ರವಿನ್ಯಾಸ ತಾಂತ್ರಿಕ ನಿರ್ವಹಣೆ ಬಿಕೆ ಗಂಗಾಧರ್ ಕಿರೋಡಿಯನ್, ಛಾಯಾಗ್ರಹಣ ಉಮಾಪತಿ, ಸಂಗೀತ ನಿರ್ದೇಶನ ಹಿತನ್ ಹಾಸನ್, ಸಂಕಲನ ಜೆಜೆ ಶರ್ಮಾ, ಸಾಹಿತ್ಯ ಕೆ ನಾಗೇಶ್ ದೇವಾಡಿಗ ಕದ್ರಿ, ಸಹ ನಿರ್ದೇಶಕ ಪ್ರತಾಪ್ ಸಾಲ್ಯಾನ್ ಕದ್ರಿ ಈ ಚಲನಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ
ಶೋಧನ್ ಪ್ರಸಾದ್: 971501272847
[email protected]