News Kannada
Friday, September 22 2023
ವಿದೇಶ

ಬೇಹುಗಾರಿಕಾ ಬಲೂನ್‌ ಹೊಡೆದುರುಳಿಸಿದ ಪ್ರಕರಣ: ಕ್ಷಮೆಯಾಚನೆ ಇಲ್ಲ ಎಂದ ಬಿಡನ್‌

biden-says-he-will-not-apologise-for-downing-chinese-spy-balloon
Photo Credit : Twitter

ವಾಷಿಂಗ್ಟನ್: ಅಮೆರಿಕ ಇತ್ತೀಚೆಗೆ ಹೊಡೆದುರುಳಿಸಿದ ನಾಲ್ಕು ವೈಮಾನಿಕ ವಸ್ತುಗಳ ಪೈಕಿ ಮೂರು ಬಹುಶಃ ಖಾಸಗಿ ಕಂಪನಿಗಳು, ಮನರಂಜನೆ ಅಥವಾ ಸಂಶೋಧನಾ ಸಂಸ್ಥೆಗಳಿಗೆ ಕಟ್ಟಲಾದ ಬಲೂನ್‌ಗಳಾಗಿವೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ಆದರೆ ನಾಲ್ಕನೆಯದು ಚೀನೀ ಗೂಢಚಾರಿ ಮತ್ತು “ನಾನು ಈ ಬಗ್ಗೆ ಯಾವುದೇ ಕ್ಷಮೆಯಾಚಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಬೇಹುಗಾರಿಕಾ ಬಲೂನ್‌ಗಳನ್ನು ಹೊಡೆದುರುಳಿಸಿದ ಘಟನೆ ಬಳಿಕ ಅಮೆರಿಕ ಮತ್ತು ಚೀನಾ ನಡುವೆ ಮಾತಿನ ಚಕಮಕಿ ನಡೆದಿರುವುದನ್ನು ಗಮನಿಸಬಹುದು.

See also  ದೋಹಾ: ಗುಂಡು ಹಾರಿಸಿ 29 ನಾಯಿಗಳ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

39339
ಉಮೇ‌ಶ ಎಚ್‌.ಎಸ್‌.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು