ದೋಹಾ ಕತಾರ್: ದೋಹಾ ಕತಾರ್ ನ ಗೋವನ್ ವೆಲ್ ಫೇರ್ ಅಸೋಸಿಯೇಶನ್ ವತಿಯಿಂದ ನವೆಂಬರ್ 24ರಂದು ಅಲ್ ರೆಯನ್ ರೆಸಾರ್ಟ್ ನಲ್ಲಿ ವರ್ಲ್ಡ್ ಗೋವಾ ಡೇ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ, ಮನೋರಂಜನಾ ಕಾರ್ಯಕ್ರಮಗಳು, ವಿವಿಧ ಖಾದ್ಯ ಪ್ರದರ್ಶನ, ಹಾಗೂ ಪ್ರತಿಭಾ ಪ್ರದರ್ಶನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಮಿತಿ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಹೀಗಿದೆ.
55550491, 55530823, 55218480, 55529397, 55826298 66251577, 66512905, 33076860, 66433728, 55944387