ಮಂಗಳೂರು ದಸರಾ ಉದ್ಘಾಟಿಸಿದ ಬಿ.ಜನಾರ್ಧನ ಪೂಜಾರಿ

ಮಂಗಳೂರು ದಸರಾ ಉದ್ಘಾಟಿಸಿದ ಬಿ.ಜನಾರ್ಧನ ಪೂಜಾರಿ

YK   ¦    Oct 07, 2019 12:40:56 PM (IST)
ಮಂಗಳೂರು ದಸರಾ ಉದ್ಘಾಟಿಸಿದ ಬಿ.ಜನಾರ್ಧನ ಪೂಜಾರಿ

ಮಂಗಳೂರು: ಜನಪ್ರಸಿದ್ಧ ಮಂಗಳೂರು ದಸರಾವನ್ನು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರು ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾದಲ್ಲಿ ಭಾನುವಾರ ಸಂಜೆ ಉದ್ಘಾಟಿಸಿದರು.

ದೀಪ ಬೆಳಗಿಸುವ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನದಲ್ಲಿ ಸಾವಿರಾರು ಭಕ್ತಾಧಿಗಳು ದೇವರ ದರ್ಶನವನ್ನು ಪಡೆದರು.

ಮಂಗಳವಾರ  ನವದುರ್ಗೆಯರ ಅದ್ಧೂರಿ ಮೆರವಣಿಗೆ ಮೂಲಕ ಮಂಗಳೂರು ದಸರಾ ಸಮಾಪ್ತಿಯಾಗಲಿದೆ.