News Karnataka Kannada
Tuesday, April 16 2024
Cricket
ಕರ್ನಾಟಕ

ಮದುವೆ ಉಡುಗೆಯಲ್ಲೇ ಮತದಾನ ಮಾಡಿದ ಮದುಮಗಳು

Photo Credit :

ಮದುವೆ ಉಡುಗೆಯಲ್ಲೇ ಮತದಾನ ಮಾಡಿದ ಮದುಮಗಳು

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮತದಾರರು ಅತಿ ಉತ್ಸಾಹದಿಂದ ಮತ ಚಲಾಯಿಸಿದರು. ಮಡಿಕೇರಿಯ ಕಾಂಡನಕೊಲ್ಲಿ ಮತಗಟ್ಟೆಯಲ್ಲಿ ಮದುಮಗಳೊಬ್ಬರು ಮತ ಚಲಾಯಿಸುವ ಮೂಲಕ ಗಮನ ಸೆಳೆದರು.

ಐಮಣಿಯಂಡ ತಾನ್ಸಿ (ಸ್ಮಿತಾ) ಎಂಬುವವರು ಕೊಡವ ಸಾಂಪ್ರದಾಯಿಕ ವಿವಾಹದ ಉಡುಪಿನಲ್ಲಿ ಕಾಂಡನಕೊಲ್ಲಿ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ನಂತರ ಮಡಿಕೇರಿಯ ಮೇಲಿನ ಗೌಡ ಸಮಾಜದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಉದ್ದಿನಾಡಂಡ ಕಾವೇರಪ್ಪ (ಪ್ರವೀಣ್) ಅವರಿಂದ ಕಂಕಣ ಭಾಗ್ಯ ಪಡೆದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು