News Kannada
Saturday, November 26 2022

ಕರ್ನಾಟಕ

ರಸ್ತೆಗೆ ತಾಕಿದ ಮರ ತೆರವು - 1 min read

Photo Credit :

ರಸ್ತೆಗೆ ತಾಕಿದ ಮರ ತೆರವು

ಕಾಸರಗೋಡು: ರಸ್ತೆ ಸುರಕ್ಷೆಗಾಗಿ ಅವಘಡ  ಭೀತಿ ಉಂಟು ಮಾಡುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮರಗಳ ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಕಾಸರಗೋಡು ಚಟ್ಟಂಚಾಲ್ ನಿಂದ  ತಲಪಾಡಿ ತನಕದ  ಅಪಾಯದಲ್ಲಿರುವ ಮರಗಳನ್ನು  ಮೊದಲ ಹಂತದಲ್ಲಿ ಕಡಿಯಲಾಗುತ್ತಿದೆ. ರಸ್ತೆ ಬದಿ ಮರಗಳು ರಸ್ತೆಗೆ ಬಿದ್ದು ಅನಾಹುತಗಳು ನಡೆಯುತ್ತಿರುವ ಹಲವು ಘಟನೆಗಳು ನಡೆಯುತ್ತಲೇ ಇದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಇಂತಹ ಮರಗಳ ತೆರವು ಕಾರ್ಯ ನಡೆಸುತ್ತಿದೆ. ರಸ್ತೆಗೆ ಬೀಳುವ ಸ್ಥಿತಿಯಲ್ಲಿರುವ ರೆಂಬೆಗಳು, ವಾಹನ ಸಂಚಾರಕ್ಕೆ  ಅಡ್ಡಿಯಾಗುವ  ಮರಗಳನ್ನು ಹಾಗೂ ರಸ್ತೆ ಬದಿಯ ಪೊದೆಗಳ ತೆರವು ಕಾರ್ಯ ನಡೆಯುತ್ತಿದೆ. ಮರ ಕಡಿಯುವ ಸಂದರ್ಭದಲ್ಲಿ ವಾಹನಗಳ  ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಇಲಾಖೆ ಕ್ರಮ ತೆಗೆದುಕೊಂಡಿದ್ದು , ಅಗತ್ಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿದೆ. ಇದರಿಂದ  ರಸ್ತೆಗೆ ಕಡಿದು ಹಾಕುವ ಮರ, ರೆಂಬೆಗಳನ್ನು ಕೂಡಲೇ ತೆರವು ಗೊಳಿಸಲಾಗುತ್ತಿದೆ .

 

See also  ಟಿ.ಪಿ.ರಮೇಶ್ ಪರ ನಿಂತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು