News Kannada
Sunday, December 04 2022

ಕರ್ನಾಟಕ

ಸೋಮವಾರಪೇಟೆ: ಮನೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪ ಕಾಡಿಗೆ ವಾಪಸ್

Photo Credit :

ಸೋಮವಾರಪೇಟೆ: ಮನೆಯಲ್ಲಿ ಅಡಗಿದ್ದ ಕಾಳಿಂಗ ಸರ್ಪ ಕಾಡಿಗೆ ವಾಪಸ್

ಸೋಮವಾರಪೇಟೆ: ಮನೆಯೊಂದರ ಮೇಲ್ಛಾವಣಿಯಲ್ಲಿ ಅಡಗಿ ಕುಳಿತಿದ್ದ ಕಾಳಿಂಗ ಸರ್ಪವೊಂದನ್ನು ಪಟ್ಟಣದ ಸ್ನೇಕ್ ರಘು ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಸಮೀಪದ ಕುಂದಳ್ಳಿ ಗ್ರಾಮದಲ್ಲಿ ನಡೆದಿದೆ.

ಕುಂದಳ್ಳಿ ಗ್ರಾಮದ ದೇವೇಗೌಡ ಎಂಬುವರ ಮನೆಯ ಮೇಲ್ಛಾವಣಿಯಲ್ಲಿ ಆಶ್ರಯ ಪಡೆದಿದ್ದ ಕಾಳಿಂಗ ಸರ್ಪವನ್ನು ಗಮನಿಸಿದ ಮನೆಯವರು ಕೆರೆ ಹಾವೆಂದು ಭ್ರಮಿಸಿ ಸುಮ್ಮನಾಗಿದ್ದಾರೆ. ಆದರೆ ಸಂಜೆ ಮನೆಯವರನ್ನು ಕಂಡು ಹೆಡೆ ಬಿಚ್ಚಿದ ಕಾಳಿಂಗ ಸರ್ಪನನ್ನು ಕಂಡು ಮನೆಯವರು ಹೆದರಿ ಹೊರಗಡೆ ಓಡಿದ್ದಾರೆ. ನಂತರ ಸ್ನೇಕ್ ರಘುಗೆ ಕರೆ ಮಾಡಿದಾಗ ಸ್ಥಳಕ್ಕಾಗಮಿಸಿ ಹಾವನ್ನು ಸೆರೆ ಹಿಡಿದು ಕಾಡಿಗೆ ವಾಪಸ್ ಬಿಟ್ಟಿದ್ದಾರೆ.

See also  ಮದ್ಯದ ನಶೆಯಲ್ಲಿ ಮಗನ ಮೇಲೆ ಗುಂಡು ಹಾರಿಸಿದ ತಂದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು