News Kannada
Monday, September 26 2022

ಕರ್ನಾಟಕ

ಬಂಜಾರಾ ಸಮಾಜ ಮುಖ್ಯವಾಹಿನಿಗೆ ಬರಬೇಕು: ದೇವೆಗೌಡ - 1 min read

Photo Credit :

ಬಂಜಾರಾ ಸಮಾಜ ಮುಖ್ಯವಾಹಿನಿಗೆ ಬರಬೇಕು: ದೇವೆಗೌಡ

ಕಾರವಾರ: ಪ್ರತಿಯೊಂದು ಸಮಾಜಕ್ಕೂ ಅವರದ್ದೇ ಆದ ಸಮಸ್ಯೆಗಳಿವೆ. ಆದರೆ ಅದು ಬೆಳಕಿಗೆ ಬಂದಾಗ ಮಾತ್ರ ಸುಧಾರಣೆ ಮಾಡಲು ಸಾಧ್ಯ ಎಂದು ಸಾಧ್ಯ ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕರ್ಜಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಂಜಾರಾ ಸಮಾಜದ ಬುಡಕಟ್ಟು ಸಂಸ್ಕತಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಸಮಾಜದ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಕೋನ ಸರಕಾರಕ್ಕೆ ಇರಬೇಕು. ಎಲ್ಲ ಸಮಾಜಕ್ಕೂ ಸಮಾನ ಪ್ರಾಶಸ್ತ್ಯ ಸರಕಾರ ನೀಡಬೇಕಾಗಿದ್ದು, ತುಳಿತಕ್ಕೊಳಗಾದ ಸಮಾಜವನ್ನು ಸರಕಾರ ಉಳಿಸಿಕೊಳ್ಳುವ ಯತ್ನ ಮಾಡಬೇಕಾಗಿದೆ ಎಂದು ಹೇಳಿದರು.

ಬಂಜಾರಾ ಸಮಾಜದವರು ಆರ್ಥಿಕವಾಗಿ ಸಬಲರಾಗಬೇಕು. ಶಿಕ್ಷಣ ಪಡೆಯಬೇಕು. ಆಳುವವರು ಕೇವಲ ಮತಕ್ಕಾಗಿ ಯೋಚಿಸಿದರೆ ತುಳಿತಕ್ಕೊಳಗಾದ ಜನಾಂಗವನ್ನು ಬೆಳೆಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಮುಂಬರುವ ಚುನಾವಣೆ ಯುದ್ಧವೇ ಸರಿ. ಬಂಜಾರಾ ಸಮಾಜವನ್ನು ಮುಖ್ಯವಾಹಿನಿಗೆ ಬರುವಂತೆ ಸರಕಾರದ ಗಮನ ಸೆಳೆಯಲು ಶ್ರಮಿಸುತ್ತೇನೆ ಎಂದರು.

See also  `ಕಾವೇರಿ ಕೂಗು' ಆಂದೋಲನಕ್ಕೆ ಸೆ.3ರಂದು ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು