News Kannada
Thursday, October 06 2022

ಕರ್ನಾಟಕ

ಸಿಎಂ ದೇಹದ ಸ್ವಚ್ಛತೆ ಅವರ ಮನಸ್ಸಿನ ಪ್ರತಿಬಿಂಬ: ಶಾಸಕ ಸಿ.ಟಿ.ರವಿ - 1 min read

Photo Credit :

ಸಿಎಂ ದೇಹದ ಸ್ವಚ್ಛತೆ ಅವರ ಮನಸ್ಸಿನ ಪ್ರತಿಬಿಂಬ: ಶಾಸಕ ಸಿ.ಟಿ.ರವಿ

ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ ಅವರು ದೇವಸ್ಥಾನದಕ್ಕೆ ಮಾಂಸ ತಿಂದು ಹೋದ ವಿಚಾರದ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಆದರೆ ಧರ್ಮಸ್ಥಳಕ್ಕೆ ತೆರಳುವಾಗ ಸ್ನಾನ ಮಾಡಿ ಶುಚಿಯಾಗಿ ಹೋಗಬೇಕು ಅನ್ನುವ ವಿಚಾರವಿದೆ.

ದೇಹದ ಸ್ವಚ್ಚತೆ ಮನಸ್ಸಿನ ಸ್ವಚ್ಚತೆಯ ಪ್ರತಿಬಿಂಬ. ಹಾಗೆಯೇ ಮುಖ್ಯಮಂತ್ರಿಗಳ ಮನಸ್ಸು ಹಾಗೇ ಇದೆ, ದೇಹನೂ ಹಾಗೇ ಇದೆ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ ಟಿ ರವಿ ಹೇಳಿದರು.

ಟಿಪ್ಪು ಜಯಂತಿ ವಿರುದ್ದ ಮಾತನಾಡಿದ ಶಾಸಕ ಸಿ ಟಿ ರವಿ, ನಮ್ಮ ರಾಜ್ಯಕ್ಕೆ ಕೊಡುಗೆ ಕೊಟ್ಟವರು ನಾಲ್ವಡಿ ಕೃಷ್ಣರಾಜ ಒಡೆಯರ್. ಆದರೆ ನಮ್ಮ ರಾಜ್ಯದಲ್ಲಿ ಒಬ್ಬ ಆಕ್ರಮಣಕಾರಿಗೆ ಮಾನ್ಯತೆ ಸಿಗುತ್ತಿರುವುದು ದುರದೃಷ್ಟಕರ ವಿಚಾರವಾಗಿದೆ. ಆಕ್ರಮಣಕಾರರನ್ನು ವೈಭವಿಕರಿಸೋದು ದೇಶದ್ರೋಹದ ಸಂಗತಿ.

ಬೇಕಾದರೆ ಅಬ್ದುಲ್ ಕಲಾಂ ಜಯಂತಿ ಮಾಡಲಿ ಮೆಸ್ತ್ರೀ ಅವರ ಜಯಂತಿ ಮಾಡಲಿ.ದಿವಾನ್ ಮಿರ್ಜಾ ಇಸ್ಮಾಯಿಲ್ ಜಯಂತಿ ಮಾಡಲಿ. ಅವರು ನಾಡಿಗಾಗಿ ಸೇವೆ ಸಲ್ಲಿಸಿದವರು. ಈ ವಿಚಾರದಲ್ಲಿ ಬಿಜೆಪಿ ಪಾರ್ಟಿ ನಿಲವು ಸ್ವಷ್ಟವಾಗಿದೆ ಎಂದೂ ಚಿಕ್ಕಮಗಳೂರಿನಲ್ಲಿ ಶಾಸಕ ಸಿ ಟಿ ರವಿ ಹೇಳಿದರು.

See also  ಕಾರವಾರ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನೌಕಾನೆಲೆ ಅಧಿಕಾರಿಗಳಿಬ್ಬರ ಬಂಧನ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು