News Kannada
Sunday, October 02 2022

ಕರ್ನಾಟಕ

83ನೇ ವಯಸ್ಸಿನಲ್ಲಿ ಗಂಡು ಮಗುವಿನ ಅಪ್ಪನಾದ ಶರಣಬಸವೇಶ್ವವರ ಸಂಸ್ಥಾನದ ಪೀಠಾಧಿಪತಿ - 1 min read

Photo Credit :

83ನೇ ವಯಸ್ಸಿನಲ್ಲಿ ಗಂಡು ಮಗುವಿನ ಅಪ್ಪನಾದ ಶರಣಬಸವೇಶ್ವವರ ಸಂಸ್ಥಾನದ ಪೀಠಾಧಿಪತಿ

ಕಲಬುರ್ಗಿ: ಇಲ್ಲಿನ ಶ್ರೀ ಶರಣಬಸವೇಶ್ವವರ ಸಂಸ್ಥಾನದ ಪೀಠಾಧಿಪತಿ 83 ವರ್ಷ ವಯಸ್ಸಿನ ಡಾ.ಶರಣಬಸಪ್ಪ ಅವರ ಪತ್ನಿ ದಾಕ್ಷಾಯಿಣಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಮೂಲಕ ಸಂಸ್ಥಾನಕ್ಕೆ ನೂತನ ವರಸುದಾರ ಬಂದಿದ್ದು, ಮಠದ ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ. ಸಂಭ್ರಮದಲ್ಲಿ ನಿನ್ನೆ ಪಟಾಕಿ ಸಿಡಿಸುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ ಶರಣ ಬಸಪ್ಪ ಅಪ್ಪಾರವರಿಗೆ 83 ವರ್ಷ ವಯಸ್ಸಾಗಿದೆ. ಗಂಡುಮಗುವಿನೆ ಜನ್ಮಕೊಟ್ಟಿರುವ 40 ವರ್ಷದ ದಾಕ್ಷಾಯಿಣಿ ಅವರು ಶರಣಬಸಪ್ಪನವರಿಗೆ ಎರಡನೇ ಹೆಂಡತಿಯಾಗಿದ್ದಾರೆ. ಪೀಠಾಧಿಪತಿಯವರು 83ನೇ ವಯಸ್ಸಿನಲ್ಲಿ ಸಂತಾನ ಹೊಂದಿರುವುದು ಆಶ್ಚರ್ಯವನ್ನು ಮೂಡಿಸಿದೆ.

ಸಾವಿರಾರು ಕೋಟಿಯ ಒಡೆಯನಾಗಿರುವ ಡಾ. ಶರಣಬಸಪ್ಪ ಹಾಗೂ ದಾಕ್ಷಾಯಿಣಿ ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಇದ್ದಾರೆ. ಆದ್ರೆ ಗಂಡು ಮಗು ಇರಲಿಲ್ಲ, ಇದೀಗ ಗಂಡು ಮಗು ಜನನವಾಗಿರುವುದು ಶರಣಬಸಪ್ಪ ಅಪ್ಪಾ ಕುಟುಂಬದಲ್ಲಿ ಸಂತಸ ತಂದಿದೆ..

See also  ವಿದ್ಯುತ್ ಸ್ಪರ್ಶಿಸಿ ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು