News Kannada
Tuesday, October 04 2022

ಕರ್ನಾಟಕ

ಮಂಜೇಶ್ವರದಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ವಶ: ಮಹತ್ವದ ಸುಳಿವು - 1 min read

Photo Credit :

ಮಂಜೇಶ್ವರದಲ್ಲಿ ಲಕ್ಷಾಂತರ ಮೌಲ್ಯದ ಗಾಂಜಾ ವಶ: ಮಹತ್ವದ ಸುಳಿವು

ಕಾಸರಗೋಡು: ಮಂಜೇಶ್ವರದಿಂದ ಲಕ್ಷಾಂತರ ರೂ . ಮೌಲ್ಯದ ಸುಮಾರು ೭೨ ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗೆ ಮಹತ್ವದ ಸುಳಿವು ಲಭಿಸಿದೆ. ಇವರ ಪತ್ತೆಗಾಗಿ ಪೊಲೀಸರು ತನಿಖೆಯನ್ನು ಹೊರರಾಜ್ಯಕ್ಕೆ ವಿಸ್ತರಿಸಿದ್ದಾರೆ.

ಈ ಹಿಂದೆ ಗಾಂಜಾ ಸಾಗಾಟದ ಸಂದರ್ಭದಲ್ಲಿ ಬಂಧಿತರಾದವರನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದೆ.

ಒರಿಸ್ಸಾ , ಆಂಧ್ರಪ್ರದೇಶ ಮೊದಲಾದ ಕಡೆಗಳಿಂದ ಬಾರಿ ಪ್ರಮಾಣದಲ್ಲಿ ಗಾಂಜಾವನ್ನು ತಂದು ನಿರ್ಜನ ಪ್ರದೇಶದಲ್ಲಿ ದಾಸ್ತಾನಿರಿಸಿ ಅಲ್ಲಿಂದ ಮೂರು , ಐದು ಕಿಲೋ ದ ಪ್ಯಾಕೆಟ್ ಗಳನ್ನಾಗಿ ಮಾಡಿ ಮಂಗಳೂರು , ಕಾಸರಗೋಡು , ಪುತ್ತೂರು ಹಾಗೂ ಇತರೆಡೆಗಳಲ್ಲಿರುವ ಏಜೇಂಟ್ ಗಳಿಗೆ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ
ಇದು ಮಾತ್ರವಲ್ಲ ಲಾಭ ಗಿಟ್ಟಿಸಿಕೊಳ್ಳಲು ಗಾಂಜಾ ಕ್ಕೆ ಒಣಗಿದ ತರಗೆಲೆಯನ್ನು ಯನ್ನು ಬೆರೆಸಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಸೋಮವಾರ ರಾತ್ರಿ ಮಂಜೇಶ್ವರ ಮಿಂಜ ಗುಡ್ಡೆಮಾರ್ ಎಂಬಲ್ಲಿನ ನಿರ್ಜನ ಪ್ರದೇಶದ ಕೋರೆಯೊಂದರಲ್ಲಿ ಬಚ್ಚಿಡಲಾಗಿದ್ದ ಸುಮಾರು ೧೨ ಲಕ್ಷ ರೂ . ಮೌಲ್ಯದ ೭೨ ಕಿಲೋ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದರು .

 

See also  ಶ್ಲಾಘನೀಯ ಸೇವೆ ಪ್ರಶಸ್ತಿಗೆ ಭಾಜನರಾದ ಚಿಕ್ಕಮಗಳೂರಿನ ಪೋಲಿಸ್ ಅಧಿಕಾರಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು