News Kannada
Wednesday, October 05 2022

ಕರ್ನಾಟಕ

ಅಪಾಯದ ಅಂಚಿನಲ್ಲಿರುವ ಕಟ್ಟಡಗಳ ತೆರವು - 1 min read

Photo Credit :

ಅಪಾಯದ ಅಂಚಿನಲ್ಲಿರುವ ಕಟ್ಟಡಗಳ ತೆರವು

ಕಾಸರಗೋಡು: ಶಿಥಿಲಾ ಗೊಂಡಿರುವ ಕುಂಬಳೆ ಬಸ್ಸು ನಿಲ್ದಾಣ ಸಮುಚ್ಚಯ ಕಟ್ಟಡ ತೆರವುಗೊಳಿಸಲು ಕೊನೆಗೂ ಮೋಕ್ಷ ಲಭಿಸಿದೆ. ಕಟ್ಟಡ ಕೆಡವುವ ಕಾರ್ಯ ಆರಂಭಗೊಂಡಿದೆ.

ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಹಂತಕ್ಕೆ ತಲುಪಿರುವ ಈ ಕಟ್ಟಡ ವನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್ ವರ್ಷಗಳ ಹಿಂದೆಯೇ ಆದೇಶ ಹೊರಡಿಸಿತ್ತು.

ಆದರೆ ಹಲವು ಕಾರಣಗಳಿಂದ ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ . ಈ ಕಟ್ಟದಲ್ಲಿ ೨೫ ಕ್ಕೂ ಅಧಿಕ ವ್ಯಾಪಾರ ಮಳಿಗೆ ಗಳಿದ್ದು , ಇವರ ಸ್ಥಳಾಂತರ ಸವಾಲಾಗಿ ಪರಿಣಮಿಸಿತ್ತು.

ಕಟ್ಟಡದ ಒಂದೊಂದು ಭಾಗ ಕುಸಿದ ಪರಿಣಾಮ ಕೊನೆಗೂ ಕುಂಬಳೆ ಗ್ರಾಮ ಪಂಚಾಯತ್ ಮಧ್ಯಪ್ರವೇಶಿಸಿ ಕಟ್ಟಡ ಕೆಡವುವ ಕಾರ್ಯಕ್ಕೆ ಮುಂದಾಗಿದೆ .

 

See also  ಮಡಿಕೇರಿ ದಸರಾದಲ್ಲಿ ರಾಜಕೀಯ ಪ್ರವೇಶ : ಜೆಡಿಎಸ್ ಆರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು