News Kannada
Saturday, October 01 2022

ಕರ್ನಾಟಕ

ಕಾರು-ಸ್ಕೂಟರ್ ಡಿಕ್ಕಿ: ಓರ್ವ ಗಂಭೀರ ಗಾಯ - 1 min read

Photo Credit :

ಕಾರು-ಸ್ಕೂಟರ್ ಡಿಕ್ಕಿ: ಓರ್ವ ಗಂಭೀರ ಗಾಯ

ಕಾಸರಗೋಡು: ನೀರ್ಚಾಲು ಕನ್ಯಪ್ಪಾಡಿಯಲ್ಲಿ ಕಾರು ಹಾಗೂ ಸ್ಕೂಟರ್ ಢಿಕ್ಕಿ ನಡುವೆ ನಡೆದ ಅಪಘಾತದಲ್ಲಿ ಓರ್ವ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಸ್ಕೂಟರ್ ಸವಾರನಾದ ಕುಂಬ್ಡಾಜೆ ಯ ಚಂದ್ರಶೇಖರ(೩೫) ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲ್ಲಿ ದಾಖಲಿಸಲಾಗಿದೆ.

ಇವರು ವಿದ್ಯಾನಗರದಲ್ಲಿ ಟಯರ್ ಅಂಗಡಿ ನೌಕರನಾಗಿದ್ದಾರೆ. ಕಾಸರಗೋಡಿಗೆ ತೆರಳು ತ್ತಿದ್ದಾಗ ಅಪಘಾತ ನಡೆದಿದೆ. ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

See also  ಕೇಂದ್ರದಿಂದ ಮೊದಲ ಹಂತ 100 ಕೋಟಿ ರೂ ಬೇಕು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು