News Kannada
Tuesday, September 27 2022

ಕರ್ನಾಟಕ

ಕಾವೇರಿ ತಾಲ್ಲೂಕು ರಚನೆ ಹೋರಾಟ: ಚೆಟ್ಟಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ - 1 min read

Photo Credit :

ಕಾವೇರಿ ತಾಲ್ಲೂಕು ರಚನೆ ಹೋರಾಟ: ಚೆಟ್ಟಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ

ಚೆಟ್ಟಳ್ಳಿ: ಕಾವೇರಿ ತಾಲ್ಲೂಕು ರಚನೆ ಹೋರಾಟಕ್ಕೆ ಚೆಟ್ಟಳ್ಳಿಯ ಗ್ರಾಮಸ್ಥರು ಇಂದು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದರು .

ಉಪವಾಸ ಸತ್ಯಾಗ್ರಹದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನೀತಾ ಮಂಜುನಾಥ್ ,ಕೊಡಗು ಜಿಲ್ಲಾ ಕಾಂಗ್ರೆಸ್ಸಿನ ವಕ್ತಾರರಾದ ಪುತ್ತರಿರ ಪಪ್ಪು ತಿಮ್ಮಯ ,ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವತ್ಸಲಾ ,ಹೋರಾಟ ಸಮಿತಿಯ ವಲಯ ಅಧ್ಯಕ್ಷರಾದ ಸನ್ನಿ ಅಯ್ಯಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತೀರ್ಥ ಕುಮಾರ್ ,ಮಧುಸೂದನ್ ,ಕಾಂಗ್ರೆಸ್ ನ ಸ್ಥಾನೀಯ ಕಾರ್ಯದರ್ಶಿ ಝುಬೇರ್ ,ಡಿ. ವೈ . ಎಫ್ , ಐ ,ಸದಸ್ಯರಾದ ಮಹೇಶ್ ಕಾನನ ಕಾಡು ,ನೌಶಾದ್ ಪೊನ್ನತ್ಮೊಟ್ಟೆ ,ಶಶಿ ಮಂಜುನಾಥ್ , ಕಾಂಗ್ರೆಸ್ಸಿನ ಸಲಹೆಗಾರರಾದ ಪಿ . ಕೆ . ಶಶಿ ಕುಮಾರ್ ,ಚೆಟ್ಟಳ್ಳಿಯ ವರ್ತಕರಾದ ಸುರೇಶ ಬಾಬು , ಇರ್ಫಾನ್ ,ಸುರೇಂದ್ರ , ಲತೀಫ್ , ವಕೀಲರಾದ ನವೀನ್ ಬಿದ್ದಪ್ಪ , ಯೂಥ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ವಿನು ಕಾಫಿಬೋರ್ಡು ,ಇಸ್ಮಾಯಿಲ್ ಕೆ. ಎಂ. ನೆಲ್ಲಿಹುದಿಕೇರಿ ಜೆ . ಡಿ . ಎಸ್ ನ ಸಿ . ಲ್ . ವಿಶ್ವ ,ಶಿವದಾಸ್ ಮತ್ತಿತರರು ಹಾಜರಿದ್ದರು.

ಸಂಜೆ ಐದು ಗಂಟೆಗೆ ಸಾಂಕೇತಿಕ ಉಪವಾಸವನ್ನು ಹಿಂತೆಗೆಯಲಾಯಿತು .

See also  ಭೀಕರ ರಸ್ತೆ ಅಪಘಾತದಲ್ಲಿ 4 ಸಾವು- ಅಂತ್ಯಕ್ರಿಯೆಗೆ ತೆರಳುತ್ತಿದ್ದವರು ಶವವಾದ್ರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು