News Kannada
Thursday, December 01 2022

ಕರ್ನಾಟಕ

ಅಪರಿಚಿತ ಪ್ರಾಣಿ ದಾಳಿ: ರಕ್ತ ಹೀರಿ ಕೋಳಿಗಳ ಮಾರಣಹೋಮ - 1 min read

Photo Credit :

ಅಪರಿಚಿತ ಪ್ರಾಣಿ ದಾಳಿ: ರಕ್ತ ಹೀರಿ ಕೋಳಿಗಳ ಮಾರಣಹೋಮ

ಹೊಸಪೇಟೆ: ಇಲ್ಲಿನ ಹೊರವಲಯದ ಮಡ್ಡೇರ್ ಓಣಿಯಲ್ಲಿ ಶುಕ್ರವಾರ ರಾತ್ರಿ ಅಪರಿಚಿತ ಪ್ರಾಣಿಯೊಂದು ಕೋಳಿಗಳ ಮೇಲೆ ದಾಳಿ ನಡೆಸಿದ ಪರಿಣಾಮ ರಸ್ತೆಯುದ್ದಕ್ಕೂ ಕೋಳಿಗಳ ಮಾರಣಹೋಮ ನಡೆದಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಇನ್ನೂ ದಾಳಿ ಮಾಡಿದ ಪ್ರಾಣಿ ಕೋಳಿಗಳ ರಕ್ತ ಹೀರಿ ಸಾಯಿಸಿದೆ.

ಅಷ್ಟೇ ಅಲ್ಲ, ಅವುಗಳ ಮೊಟ್ಟೆಗಳನ್ನು ತಿಂದಿದೆ. ಈ ಘಟನೆ ಕೇವಲ ಒಂದು ಮನೆಯಲ್ಲಿ ಅಲ್ಲದೇ ಆ ಪ್ರದೇಶದ ಬಹುತೇಕರ ಕೋಳಿಗಳು ಮನೆ ಎದುರು ಸತ್ತು ಬಿದ್ದಿವೆ. ಇನ್ನೂ ಸ್ಥಳೀಯ ಮಹಿಳೆಯೊಬ್ಬರ ಪ್ರಕಾರ ಕಪ್ಪು ವರ್ಣದ ಪ್ರಾಣಿಯೊಂದು ಈ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

ಇನ್ನೂ ಸ್ಥಳಕ್ಕೆ ಭೇಟಿ ನೀಡದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

See also  ಸಿಪಿಎಂ ಕಾರ್ಯಕರ್ತನ ಕೊಲೆ ಪ್ರಕರಣ: ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು