News Kannada
Monday, December 05 2022

ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ: ಸುಪ್ರಿಂ ಕೋರ್ಟ್ ತೀರ್ಪು ಸಮಾಧಾನ ಎಂದ ಜಿ.ಮಾದೇಗೌಡ

Photo Credit :

ಕಾವೇರಿ ನದಿ ನೀರು ಹಂಚಿಕೆ: ಸುಪ್ರಿಂ ಕೋರ್ಟ್ ತೀರ್ಪು ಸಮಾಧಾನ ಎಂದ ಜಿ.ಮಾದೇಗೌಡ

ಮಂಡ್ಯ: ಬಹು ಕುತೂಹಲ ಕೆರಳಿಸಿದ ಕಾವೇರಿ ನದಿ ನೀರು ಹಂಚಿಕೆ ಕುರಿತು ಇಂದು ಸುಪ್ರಿಂ ಕೋರ್ಟ್ ಪ್ರಕಟಿಸಿದ ತೀರ್ಪಿನಿಂದ ಸಮಾಧಾನವಾಗಿದೆ ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ತಿಳಿಸಿದ್ದಾರೆ.

ಮಂಡ್ಯದಲ್ಲಿ ತೀರ್ಪುನ ಕುರಿತು ಮಾತನಾಡಿದ ಅವರು, ತೀರ್ಪು ಸಮಾಧಾನ ತಂದಿದ್ದು ಈ ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ಹೇಳಿದರು.

ಈ ಕುರಿತು ಹಾಗೂ ನೀರಾವರಿ ಪ್ರದೇಶ ಹೆಚ್ಚಳ, ಕುಡಿಯುವ ನೀರು ಬಳಕೆ ಕುರಿತು ಶನಿವಾರ ವಿವಿಧ ಸಂಘಟನೆಗಳ ಮುಖಂಡರ ಜತೆ ನಡೆಸಲಾಗುವುದು ಎಂದು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಈ ವೇಳೆ ತಿಳಿಸಿದರು.

See also  ಕೊರೊನಾ ವಾರ್ಡ್ ನಲ್ಲಿ ಹೆರಿಗೆಯಾಗಿದ್ದ ತಾಯಿ ಕೊರೊನಾ ಮುಕ್ತೆ: ಮಗುವಿನ ವರದಿ ನೆಗೆಟಿವ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು