News Kannada
Tuesday, December 06 2022

ಕರ್ನಾಟಕ

ಚುನಾವಣಾ ಖರ್ಚಿಗಾಗಿ ಆಭರಣ ಅಟವಿಟ್ಟ ಡಿ.ಕೆ.ರವಿ ತಾಯಿ!

Photo Credit :

ಚುನಾವಣಾ ಖರ್ಚಿಗಾಗಿ ಆಭರಣ ಅಟವಿಟ್ಟ ಡಿ.ಕೆ.ರವಿ ತಾಯಿ!

ಕೋಲಾರ: ಕೋಲಾರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿರುವ ದಿವಂಗತ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರ ತಾಯಿ ಗೌರಮ್ಮ ಚುನಾವಣೇ ಖರ್ಚು ವೆಚ್ಚಗಳಿಗಾಗಿ ತಮ್ಮ ಒಡವೆಗಳನ್ನು ಗಿರವಿ ಇಟ್ಟಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಯಾವುದೇ ರಾಜಕಾರಣಿಗಳ ಒತ್ತಡ, ಮನವಿಗಳಗೆ ಮಣಿಯದೆ ಪಕ್ಷೇತರ ಅಭ್ಯರ್ಥಿಯಾಗಿ ಗೌರಮ್ಮ ನಾಮಪತ್ರ ಸಲ್ಲಿಸಿದ್ದರು.

ಇದೀಗ ಅವರು ಚುನಾವಣಾ ಖರ್ಚಿಗಾಗಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿ ಯೂರುದುರ್ಗದ ಹಳೇ ಊರು ವಿಜಯ್ ಬ್ಯಾಂಕ್ ಶಾಖೆಯಲ್ಲಿ 69ಗ್ರಾಂ ಚಿನ್ನ ಅಡವಿಟ್ಟು 1.91 ಲಕ್ಷರೂ ಸಾಲ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

See also  ವಿಧಾನಸಭಾ ಚುನಾವಣೆ: ಎ.17ರಿಂದ ನಾಮಪತ್ರ ಸಲ್ಲಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು