News Kannada
Wednesday, November 30 2022

ಕರ್ನಾಟಕ

ಮೋದಿಗೆ ಮತ ಹಾಕಿ ಎಂದ ಸಿದ್ದರಾಮಯ್ಯ! - 1 min read

Photo Credit :

ಮೋದಿಗೆ ಮತ ಹಾಕಿ ಎಂದ ಸಿದ್ದರಾಮಯ್ಯ!

ಮಳವಳ್ಳಿ: ಚುನಾವಣಾ ಪ್ರಚಾರದಲ್ಲಿ ರಾಜಕೀಯ ನಾಯಕರು ಸಾಕಷ್ಟು ಬೆವರಿಳಿಸಿಕೊಳ್ಳುವುದರಿಂದ ಆಗಾಗ ನಾಲಗೆ ಕೂಡ ಬಸವಳಿದು ಯಾವ್ಯಾವ ಕಡೆಯೋ ಓಡುವುದಿದೆ. ಅಂತದೊಂದು ಘಟನೆ ಇಲ್ಲಿಯೂ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಮತ ನೀಡಿದರೆ, ನೀವು ನನಗೆ ಮತ ನೀಡಿದಂತೆ ಎಂದು ಹೇಳಿ ಕಾರ್ಯಕರ್ತರನ್ನು ಒಂದು ಕ್ಷಣ ಬೆರಗಾಗಿಸಿದರು.

ಇದನ್ನು ಹೇಳುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು ಬೊಬ್ಬೆ ಹಾಕಿದ ಹಿನ್ನೆಲೆಯಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ನರೇಂದ್ರ ಮೋದಿ ಅಲ್ಲ, ನರೇಂದ್ರ ಸ್ವಾಮಿಗೆ ಮತ ನೀಡಿ ಎಂದು ಹೇಳಲು ಹೋಗಿದ್ದೆ ಎಂದರು.

See also  ಎರಡನೇ ಮದುವೆಯಾದ ಪತ್ನಿ: ನ್ಯಾಯಕ್ಕಾಗಿ ಎಸ್ಪಿ ಕಚೇರಿ ಮೇಟ್ಟಿಲೇರಿದ ಪತಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು