News Kannada
Tuesday, November 29 2022

ಕರ್ನಾಟಕ

ಹಾವು ಕಚ್ಚಿ ಮಹಿಳಾ ಪೇದೆ ಸಾವು - 1 min read

Photo Credit :

ಹಾವು ಕಚ್ಚಿ ಮಹಿಳಾ ಪೇದೆ ಸಾವು

ಮದ್ದೂರು: ನಾಗರಹಾವು ಕಚ್ಚಿ ಮಹಿಳಾ ಪೇದೆಯೊಬ್ಬರು ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಚಂದ್ರು ಅವರ ಪತ್ನಿ ಯಶೋಧ(35) ಮೃತಪಟ್ಟ ಮಹಿಳಾ ಪೇದೆ.

ಇವರು ಪಟ್ಟಣದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ರಾತ್ರಿ 8.45 ಗಂಟೆ ಸಮಯದಲ್ಲಿ ಅಡುಗೆ ಮನೆಯೊಳಗೆ ಅಡಗಿದ್ದ ನಾಗರಹಾವು ಇವರಿಗೆ ಕಚ್ಚಿದೆ. ಕೂಡಲೇ ಇವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮುಖ್ಯಮಂತ್ರಿ ಇರುವುದು ಹೆಬ್ಬೆಟ್ಟು ಒತ್ತಲಿಕ್ಕಲ್ಲ: ಬಸವರಾಜ ಹೊರಟ್ಟಿ ಗರಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು