News Kannada
Friday, September 30 2022

ಕರ್ನಾಟಕ

ನಿಯಂತ್ರಣ ತಪ್ಪಿದ ಸ್ಕೂಟರ್: ಅಂಚೆ ಪಾಲಕ ಸಾವು - 1 min read

Photo Credit :

ನಿಯಂತ್ರಣ ತಪ್ಪಿದ ಸ್ಕೂಟರ್: ಅಂಚೆ ಪಾಲಕ ಸಾವು

ಕಾಸರಗೋಡು: ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಅಂಚೆ ಪಾಲಕ ಮೃತಪಟ್ಟ ಘಟನೆ  ಪರವನಡ್ಕ ಮಂಗಳವಾರ  ನಡೆದಿದೆ. ಮೃತಪಟ್ಟವರನ್ನು  ಅಡೂರು ಪಾಂಡಿಯ  ಕೃಷ್ಣ ನಾಯ್ಕ ( ೪೦) ಎಂದು ಗುರುತಿಸಲಾಗಿದೆ .

ಬಂದಡ್ಕ ಚಾಮಕೊಚ್ಚಿ  ಅಂಚೆ ಕಚೇರಿಯ ಅಂಚೆ ಪಾಲಕರಾಗಿದ್ದರು.  ಸ್ಕೂಟರ್ ನಲ್ಲಿ ಬಂದಡ್ಕ ಕ್ಕೆ ತೆರಳುತ್ತಿದ್ದಾಗ ಪರವನಡ್ಕ  ಇಳಿಜಾರಿ ನಲ್ಲಿ  ನಿಯಂತ್ರಣ ತಪ್ಪಿದ ಸ್ಕೂಟರ್ ಮಗಚಿ ಬಿದ್ದು ಈ ಅಪಘಾತ ನಡೆದಿದೆ .

ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

 

See also  ಆರೋಗ್ಯ ಹಣದಿಂದ ಕೊಳ್ಳಲು ಸಾಧ್ಯವಿಲ್ಲ: ಎ.ಎನ್. ಮಹೇಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು