News Kannada
Sunday, September 25 2022

ಕರ್ನಾಟಕ

ಗಾಯದಿಂದ ಬಳಲುತ್ತಿರುವ ಹೆಣ್ಣಾನೆ ಮರಿ ದುಬಾರೆಗೆ - 1 min read

Photo Credit :

ಗಾಯದಿಂದ ಬಳಲುತ್ತಿರುವ ಹೆಣ್ಣಾನೆ ಮರಿ ದುಬಾರೆಗೆ

ಮಡಿಕೇರಿ: ಚೆಟ್ಟಳ್ಳಿ ವ್ಯಾಪ್ತಿಯ ಆನಂದಪುರ ಟಾಟಾ ಕಾಫಿ ತೋಟದಲ್ಲಿ ನೆಲೆ ನಿಂತಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವ ಸಂದರ್ಭ ಗಾಯದಿಂದ ಬಳಲುತ್ತಿರುವ ಮರಿ ಹೆಣ್ಣಾನೆಯೊಂದು ಪತ್ತೆಯಾಗಿದೆ.

ಸುಮಾರು ನಾಲ್ಕೂವರೆ ವರ್ಷ ಪ್ರಾಯದ ಹೆಣ್ಣಾನೆ ಮರಿಯ ಹಿಂಬದಿಯ ಎಡಗಾಲಿಗೆ ಗಾಯಗಳಾಗಿದೆ. ಹುಣುಸೂರು ಅರಣ್ಯ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಮುಜೀಬ್ ಅವರ ಮಾರ್ಗದರ್ಶನದಂತೆ ದುಬಾರೆ ಸಾಕಾನೆ ಶಿಬಿರಕ್ಕೆ ಗಾಯಗೊಂಡಿರುವ ಸಾಕಾನೆಯನ್ನು ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಮೂರು ಸಾಕಾನೆಗಳ ಸಹಕಾರದೊಂದಿಗೆ ಎಸಿಎಫ್ ರೋಶ್ನಿ, ಆರ್ ಎಫ್ಓ ಗೋಪಾಲ್, ಡಿಆರ್ ಎಫ್ಓ ಕಳ್ಳಿರ ದೇವಯ್ಯ ಹಾಗೂ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

See also  ಕೋವಿಡ್ ಉಲ್ಬಣಗೊಳ್ಳಲು ಕೇಂದ್ರ ಸರ್ಕಾರವೇ ಕಾರಣ: ಕೋಳಿವಾಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು