News Kannada
Tuesday, January 31 2023

ಕರ್ನಾಟಕ

ಹಿಟ್ಟಿನ ಗಿರಣಿಯಲ್ಲಿ ತಲೆ ಸಿಲುಕಿ ಮಹಿಳೆ ದುರ್ಮರಣ

Photo Credit :

ಹಿಟ್ಟಿನ ಗಿರಣಿಯಲ್ಲಿ ತಲೆ ಸಿಲುಕಿ ಮಹಿಳೆ ದುರ್ಮರಣ

ಕುಮಟಾ: ಮಹಿಳೆಯೊಬ್ಬರ ತಲೆಯು ಆಕಸ್ಮಿಕವಾಗಿ ಹಿಟ್ಟಿನ ಗಿರಣಿಯೊಳಗೆ ಸಿಲುಕಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ತಾಲೂಕಿನ ಮಿರ್ಜಾನದಲ್ಲಿ ನಡೆದಿದೆ.

ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯ ಮಿರ್ಜಾನದಲ್ಲಿ ಹಿಟ್ಟಿನ ಗಿರಣಿ ಹೊಂದಿರುವ ಮಾಲಿನಿ ನಾಯ್ಕ(30) ಎಂಬವರೇ ದುರ್ಮರಣಕ್ಕೀಡಾದವರು. ಭಾನುವಾರ ಬೆಳಗ್ಗೆ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಯಾವುದೋ ಕಾರಣಕ್ಕೆ ಬಗ್ಗಿದಾಗ ಕೂದಲು ಸಿಲುಕಿ ಬಳಿಕ ತಲೆಯನ್ನು ಯಂತ್ರವು ಎಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮಡಿಕೇರಿ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲಿದೆ ನಗರಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು