News Kannada
Monday, September 26 2022

ಕರ್ನಾಟಕ

ದೇವಾಲಯದ ಹುಂಡಿ ಕದ್ದ ಆರೋಪಿಗೆ ಮೂರು ವರ್ಷ ಜೈಲು ವಾಸ - 1 min read

Photo Credit :

ದೇವಾಲಯದ ಹುಂಡಿ ಕದ್ದ ಆರೋಪಿಗೆ ಮೂರು ವರ್ಷ ಜೈಲು ವಾಸ

ಕಾರವಾರ: ಕಳೆದ ಆರು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಹುಂಡಿ ಕಳ್ಳತನ ಮಾಡಿದ ಆರೋಪಿಗೆ ಕುಮಟಾ ನ್ಯಾಯಾಲಯ ಮೂರು ವರ್ಷ ಜೈಲು ವಿಧಿಸಿ ತೀರ್ಪು ನೀಡಿದೆ ಮಂಡ್ಯದ ಮಣಿಕಂಠ ಹುಂಡಿ ಕಳ್ಳತನ ಮಾಡಿದ ಆರೋಪಿ.

ಕಳೆದ 2012ರ ಆಗಷ್ಟ 24ರಂದು ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಹುಂಡಿ ಕಳ್ಳತನವಾಗಿತ್ತು.

ಈ ವೇಳೆ ಗೋಕರ್ಣ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಇದೇ ಆರೋಪಿ ಮದ್ದೂರಿನ ದೇವಾಲಯ ಕಳ್ಳತನ ಮಾಡುವಾಗ ಆರೋಪಿ ಸಿಕ್ಕಿ ಬಿದ್ದಿದ್ದ.

ಆ ಸಂದರ್ಭದಲ್ಲಿ ಪೊಲೀಸರ ವಿಚಾರಣೆ ಬಳಿಕೆ ವಿವಿಧೆಡೆ ದೇವಾಲಯವನ್ನು ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದ ಆಗ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಹುಂಡಿ ಕದ್ದಿರುವ ಬಗ್ಗೆ ಕಳ್ಳನಿಗೆ ಒಪ್ಪಿಕೊಂಡಿದ್ದ.

ಈ ಹಿನ್ನಲೆಯಲ್ಲಿ ಸುದೀರ್ಘ ವಿಚಾರಣೆ ನಂತರ ಕುಮಟಾ ನ್ಯಾಯಾಲಯ ಆರೋಪಿಗೆ ಜೈಲು‌ ಶಿಕ್ಷೆ ಹಾಗೂ ದಂಡ ಸಹ‌ ವಿಧಿಸಿ ಆದೇಶ ನೀಡಿದೆ.

 

See also  ಕಾಸರಗೋಡಿನಲ್ಲಿ ಐದು ಸಾವಿರ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು